karanatakaKoppal

24×7 ಪ್ರಾಣಿ ಕಲ್ಯಾಣ ಸಹಾಯ ವಾಣಿ ಪ್ರಾರಂಭ


ಬೆಂಗಳೂರು: ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರು ಇಂದು ಬೆಂಗಳೂರಿನ ಪಶುಪಾಲನಾ ಭವನದಲ್ಲಿ ದೇಶದಲ್ಲೇ ಪ್ರಪ್ರಥಮವಾದ ಜಾನುವಾರುಗಳಿಗೆ ಚಿಕಿತ್ಸೆ, ಲಸಿಕೆ, ತುರ್ತು ಆಂಬುಲೆನ್ಸ್ ಸೇವೆ,ರೈತರ ತರಬೇತಿಗಾಗಿ ಮತ್ತು ಪಶುಪಾಲನೆಗೆ ಸಂಬಂದಿಸಿದ ಮಾಹಿತಿಗಳನ್ನೊಳಗೊಂಡ”24×7″ ಪ್ರಾಣಿ ಕಲ್ಯಾಣ ಸಹಾಯವಾಣಿ(ವಾರ್ ರೂಮ್)ನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚವ್ಹಾಣ್ ಕುರಿ ಮತ್ತು ಉಣ್ಣೆ ನಿಗಮದ ರಾಜ್ಯ ಅಧ್ಯಕ್ಷರು ಶರಣು ತಳ್ಳಿಕೇರಿ ರವರು ಉಪಸ್ಥಿತರಿದ್ದರು.

ವರದಿ-ಆರ್ ಶರಣಪ್ಪ ಗುಮಗೇರಾ.


Leave a Reply