Belagavi

ಮಸಗುಪ್ಪಿಯಲ್ಲಿ ಜಲ ಜೀವನ ಮಿಷನ್ ಕಾಮಗಾರಿಗೆ ಭೂಮಿ ಪೂಜೆ


ಮೂಡಲಗಿ: ಪ್ರತಿ ಮನೆಗಳಿಗೆ ನೀರಿನ ನಳದ ಜೊತೆಗೆ ಮಿಟರ ಅಳವಡಿಸಿ ನಿರನ್ನು ಸಮರ್ಪಕವಾಗಿ ಬಳಸುವ ಉದ್ಧೇಶವಾಗಿರು ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಹಾಗೂವಶಾಸಕರು ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಬಹುದಿನಗಳ ಮಹದಾಶೆಯಾಗಿದ್ದ ಯೋಜನೆಗೆ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಸುಣದೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು ಭೂಮಿಪೂಜೆ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾಂ.ಪA ಅಧ್ಯಕ್ಷೆ ಶಾಂತವ್ವಾ ಮಾರುತಿ ತಿಗಡಿ, ರಾಮಣ್ಣಾ ಗಂಗನ್ನವರ, ಸಂಜಯ ಹೊಸಕೋಟಿ, ಬಸವರಾಜ ಬುಜನ್ನವರ, ಹಣಮಂತ ಕುಲಕರ್ಣಿ, ಭೀಮಪ್ಪಾ ಆಶೀರೊಟ್ಟಿ, ದುಂಡಪ್ಪಾ ಪಂತೋಜಿ, ಕಲ್ಲೋಳೆಪ್ಪಾ ಆಶಿರೊಟ್ಟಿ, ರಮೇಶ ಬುಜನವರ,À ಆನಂದ ಹೊಸಕೋಟಿ, ನಿಂಗಪ್ಪಾ ಹೆಜಿಗಾರ, ಬಸಪ್ಪಾಗಾಣಿಗೇರ, ವೀರುಪಾಕ್ಷ ಕೊಳವಿ, ಪುಂಡ್ಲೀಕ ಹರಿಜನ ಹಾಗೂ ಗ್ರಾಂ ಪಂ ಆರ್.ಎನ್.ಗುಜನಟ್ಟಿ, ಕಾರ್ಯದರ್ಶಿ ಎಸ್.ಎ.ಮುರಗೋಡ, ನಾರಾಯಣ ಗುಜನಟ್ಟಿ, ವಿಠ್ಠಲ ಕಂಬಳಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.


Leave a Reply