Ballary

ಬಳ್ಳಾರಿ ಜೆಸ್ಕಾಂ ಅಧಿಕಾರಿ ಮನೆ ಮೇಲೆ ACB ಅಧಿಕಾರಿಗಳ ದಾಳಿ


ಬಳ್ಳಾರಿ ಜಿಲ್ಲೆಯ GESCOM ಅಧಿಕಾರಿ ವಿಜಯಕುಮಾರ್ ಮನೆ ಮೇಲೆ ಗುರುವಾರ ಬೆಳಿಗ್ಗೆ ಸಮಯದಲ್ಲಿ ACB ಅಧಿಕಾರಿಗಳ ತಂಡ ದಾಳಿ ಮಾಡಿದೆ .

ಜಿಲ್ಲೆ ಯಲ್ಲಿ ಹಲವಾರು ವರ್ಷಗಳಿ೦ದ ಸೇವೆ ಮಾಡುತ್ತಿದ್ದಾರೆ,ಜೇಸ್ಕಂ ಇಲಾಖೆಯ ವತಿಯಿಂದ ನಡೆಯುವ ಪ್ರತಿ ಕಾಮಗಾರಿ,ವಿದ್ಯುತ್ ಪರಿ ವೀಕ್ಷಕರು ಅನುಮತಿ ಕಡ್ಡಾಯ ವಾಗಿ ಬೇಕು ಆಗುತ್ತದೆ, ಸಣ್ಣ ಕಾಮಗಾರಿಗೆ ಕೂಡ ಇದೇ ಅಧಿಕಾರಿ ಸ್ಥಳ, ಪರಿಶೀಲನೆ ಮಾಡಬೇಕು ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕು,ಇವರ ಅನುಮತಿ ಕಡ್ಡಾಯವಾಗಿ ಬೇಕು ಆಗುತ್ತದೆ  ಇವರ ವಿರುದ್ದ  ಹಲವು ಆರೋಪಗಳು ಕೇಳಿದದ್ದವು..ಯಾವುದೇ ಕಾಮಗಾರಿ ನಲ್ಲಿ ಗುತ್ತಿಗೆದಾರರು ಬಳಸುವ ಸಾಮಾಗ್ರಿಗಳು,ಇಲಾಖೆ ಸಾಮಗ್ರಿಗಳು,ಗುಣಮಟ್ಟವನ್ನು,ನೋಡುತ್ತಾರೆ.ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಗಳನ್ನು ಮಾಡಿದ್ದಾರೆ,ಎಂದು ಆರೋಪ ಇದೆ.

ಇತ್ತೀಚೆಗೆ,unauthorized ಕಾಮಗಾರಿಗಳು ಮಾಡಿದ್ದು,ಟಿಸಿಗಳ ಮಾರಾಟ ಮಾಡಿದ್ದು,ಅನಧಿಕೃತವಾಗಿ ಸಾಮಗ್ರಿಗಳನ್ನು ಶೆಕರಣ ಮಾಡಿದ್ದ, KridL,ಸಂಸ್ಥೆ ನಲ್ಲಿ,ಕಾಮಗಾರಿ ಮಾಡಿ ಗೊಂದಲ ಸೃಷ್ಟಿ ಅಗಿದ್ದು,ನಿರಂತರ ಜ್ಯೋತಿ,ದಿನ್ ದಯಾಳ್ ಗ್ರಾಮೀಣ ವಿದ್ಯುತ್ ಯೋಜನೆಗಳಲಿ ಅಕ್ರಮಗಳ ಆರೋಪ ಕೇಳಿಬಂದಿತ್ತು .

(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


Leave a Reply