karanatakaKoppal

ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬರೆಯಲಿರುವ ವಿದ್ಯಾರ್ಥಿಗಳಿಗೆ ನಟರಾಜ ಸೋನಾರ್ ಸಲಹೆ


ಕುಷ್ಟಗಿ:ಕರೋನಾ ಕೋವಿಡ್ ನಂತರದ ಈ ದಿನಗಳಲ್ಲಿ ಕರ್ನಾಟಕ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸ್ತುತ ವರುಷದ SSLC ಪರಿಕ್ಷೆ ಬರೆಸುವ ಕೋವಿಡ್ ಮಾರ್ಗಸೂಚಿಯಂತೆ ಎಲ್ಕ ಸಕಲ ಸಿದ್ದತೆ ಮಾಡಿಕೊಳ್ಳುವ ಹೊತ್ತಿನಲ್ಲಿ ನಾವು ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಎತ್ತಿ ಹಿಡಿಯುವ ಬನ್ನಿ

SSLC ವಿದ್ಯಾರ್ಥಿಗಳೇ ಭಯ ಬೇಡ ಪರಿಕ್ಷೆ ಎದುರಿಸಿ
ನಿರ್ಮಾಣ. : ನಟರಾಜ್ ಸೋನಾರ್
ತಾಂತ್ರಿಕ ನೆರವು : ‌ಖಾಜಾಸಾಬ ಶಿರಗುಂಪಿ

ವರದಿ-ಆರ್ ಶರಣಪ್ಪ ಗುಮಗೇರಾ.

ಕೊಪ್ಪಳ

 

 


Leave a Reply