Belagavi

ಎಸ್.ಎಸ್.ಎಲ.ಸಿ. ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಶಾಸಕ ಅನಿಲ ಬೆನಕೆ


ಬೆಳಗಾವಿ: ದಿ ೧೯ ರಂದು ಕೊರೊನಾ ಆತಂಕದ ನಡುವೆ ನಡೆಯುತ್ತಿರುವ ಎಸ್.ಎಸ್.ಎಲ.ಸಿ. ಪರೀಕ್ಷಾ ಕೇಂದ್ರಗಳಿಗೆ ಶಾಸಕ ಅನಿಲ ಬೆನಕೆ ಭೇಟಿ ನೀಡಿ ವಿಧ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಗುರು ವೃಂದಕ್ಕೆ ಶುಭ ಹಾರೈಸಿ ಧೈರ್ಯ ತುಂಬಿದರು.
ಪರೀಕ್ಷಾ ಕೇಂದ್ರಗಳು ಸಂಪೂರ್ಣವಾಗಿ ವೈಜ್ಞಾನಿಕ ರೀತಿಯಲ್ಲಿ ಸ್ಯಾನಿಟಾಯಿಜ ಮಾಡಿರುವುದೆನ್ನು ಪರಿಶೀಲಿಸಿ, ಪರೀಕ್ಷಾ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರ ಉಪಸ್ಥಿತಿ ಪರಿಶೀಲಿಸಿ ವಿಧ್ಯಾರ್ಥಿಗಳಿಗೆ ಯಾವುದೇ ತರಹದ ಭಯ, ಆತಂಕ ಬೇಡ ಎಂದು ಧೈರ್ಯ ತುಂಬಲಾಗಿದೆ ಅದರಂತೆಯ ಬೆಳಗಾವಿಯ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಬಿಜೆಪಿ ಬೆಳಗಾವಿ ಉತ್ತರ ಮಂಡಳದ ಪದಾಧಿಕಾರಿಗಳ ಪೂರ್ವ ತಯಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


Leave a Reply