Koppal

ನಿಧನ ವಾರ್ತೆ


ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ವೀರಶೈವ ಸಮಾಜದ ಹಿರಿಯ ಜೀವಿ ಸಿದ್ದರಾಮಪ್ಪ ತಾವರಗೇರಿ ವಯಸ್ಸು89 ಇಂದು 4ಗಂಟೆಗೆ ಲಿಂಗೈಕ್ಯರಾಗಿದ್ದಾರೆ. ಮೃತರಿಗೆ ಪತ್ನಿ ,ಮಕ್ಕಳು ಮೊಮ್ಮಕ್ಕಳು,ಅಳಿಯಂದಿರು,ಅಪಾರ ಬಂಧು ಬಳಗವಿದೆ.ಮೃತರ ಅಂತ್ಯಕ್ರಿಯೆ ನಾಳೆ ಮದ್ಯಾನ್ಹ 12 ಘಂಟೆಯ ಗುಮಗೇರಾ ದಲ್ಲಿ ನೆರವೇರಲಿದೆ.ಎಂದು ಕುಟುಂಬದವರು ತಿಳಿಸಿದ್ದಾರೆ.


Leave a Reply