Belagavi

ಜಿಲ್ಲಾ ಕ ಸಾ ಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡರಿಗೆ ಸನ್ಮಾನ


ಬೈಲಹೊಂಗಲ ೨೦:- ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರನ್ನು ರಾಮದುರ್ಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾ£ಸಲಾಯಿತು.
ರಾಮದುರ್ಗದಲ್ಲಿರುವ ತಿರುಮಲ ಹೋಟೆಲ ಸಭಾಂಗಣದಲ್ಲಿ ಜರುಗಿದ ಅನುಪಮ ಸಾಧಕರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನುಪಮ ಪ್ರಕಾಶನದ ಪರವಾಗಿ ಪ್ರೊಫೆಸರ್ ಸುರೇಶ ಗುದಗನವರ ಹಾಗೂ ಪ್ರಾಚಾರ್ಯ ರಾಜಶ್ರೀ ಗುದಗನವರ ಅವರು ಮಂಗಲಾ ಮೆಟಗುಡ್ಡ ಅವರನ್ನು ಸನ್ಮಾ£ಸಿದರು.
ಈ ಸಂದರ್ಭದಲ್ಲಿ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ, ಬಸವ ಸಮಿತಿ ಸದಸ್ಯ ಮೋಹನ ಪಾಟೀಲ, ರಂಗಭೂಮಿ ಕಲಾವಿದೆ ಮಾಲತಿಶ್ರೀ, ಮೈಸೂರು ಉದ್ಯಮಿ ವಿಜಯ ಶೆಟ್ಟಿ, ಪ್ರಕಾಶಕ ಎಸ್ ತಾರಾನಾಥ, ಪತ್ರಕರ್ತ ಸಂತೋಷ ಭದ್ರಾವತಿ ಸೇರಿದಂತೆ ಸಾಹಿತಿಗಳು ಗಣ್ಯರು ಉಪಸ್ಥಿತರಿದ್ದರು


Leave a Reply