Belagavi

ರೈತ  ಹುತಾತ್ಮ  ದಿನ  ಆಚರಣೆ


 

 

ಬೈಲಹೊಂಗಲ 23 – ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಮಹಿಳಾ  ಘಟಕದಿಂದ  ಸಾಮೂಹಿಕ ನಾಯಕತ್ವದಲ್ಲಿ  ರೈತ  ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಪಟ್ಟಣದ ರೈತ ಭವನದಲ್ಲಿ  ಭುಧವಾರ ತಾಲೂಕಾ ಮಹಿಳಾ  ರೈತ  ಸಂಘದ  ಸುರೇಖಾ  ಕಾಬೋಜಿ  ನೇತೃತ್ವದಲ್ಲಿ  ರೈತ  ಮಹಿಳೆಯರು ಸೇರಿ ಬಸವಣ್ಣವರ ಭಾವಚಿತ್ರಕ್ಕೆ  ಪೂಜೆ  ಸಲ್ಲಿಸಿ  ರೈತ  ಹುತಾತ್ಮ ದಿನಾಚರಣೆಯಯನ್ನು  ಆಚರಿಸಿದರು.

ರೈತ  ಮಹಿಳೆಯರಾದ ಪಾರ್ವತ್ತೆವ್ವ  ಕಟಗಿ, ನಾಗವ್ವ ಹುಡೇದ, ಪಾರ್ವತಿ ಭೂವಿ, ಮಹಾದೇವಿ  ತವಗದ, ಶಾಂತವ್ವ  ಹಿತ್ತಲಮನಿ, ವಿನೋಭಾ  ರಜಪೂತ, ಮಹಾದೇವಿ ಲಿಂಗದಳ್ಳಿ,  ಶಾಂತವ್ವ  ಬಾಗೇವಾಡಿ,, ಸಾವಕ್ಕ  ಜಟೆನ್ನವರ, ಶಾಂತವ್ವ  ಮೊಖಾಶಿ, ರೈತ ಧುರೀಣರಾದ ಬಿ  ಎಸ್  ಚಳ ಕೊಪ್ಪ ಹಾಗೂ  ಕೆ  ಜಿ  ಪಾಟೀಲ  ಈ  ಸಂದರ್ಭದಲ್ಲಿ  ಉಪಸ್ಥಿತರಿದ್ದರು.


Leave a Reply