Belagavi

ಗುರು  ಪೂರ್ಣಿಮೆ  ವೀರೇಶ ಸ್ವಾಮೀಜಿಗೆ  ಸನ್ಮಾನ


ಬೈಲಹೊಂಗಲ 29 – ಪಟ್ಟಣದ ಹೊಸೂರು  ರಸ್ತೆಯಲ್ಲಿರುವ ಶ್ರೀ  ಬಗಳಾಂಬಾದೇವಿ ದೇವಸ್ಥಾನದ ಧರ್ಮದರ್ಶಿ ವೇದಮೂರ್ತಿ ವೀರೇಶ ಸ್ವಾಮಿಗಳವರನ್ನು  ಗುರುಪೂರ್ಣಿಮೆಯ ಅಂಗವಾಗಿ ಭಕ್ತರು ಸನ್ಮಾನಿಸಿದರು.

ಕೃಷಿ  ಉತ್ಪನ್ನ  ಮಾರುಕಟ್ಟೆ  ಸಮಿತಿ  ನಿರ್ದೇಶಕ  ಎಸ್, ಎಫ್, ಹರಕುಣಿ  ಸಮಾರಂಬದ  ಅಧ್ಯಕ್ಷತೆ  ವಹಿಸಿದ್ದರು. ನ್ಯಾಯವಾದಿ  ಗಂಗಾಧರ ಗಿರಿಜನ್ನವರ, ಬಸವ  ಸಮಿತಿ  ಸದಸ್ಯ  ಮೋಹನ, ಬ, ಪಾಟೀಲ, ಸಮಾಜ ಕಾರ್ಯಕರ್ತ

ಮಹಾಂತೇಶ ಅಕ್ಕಿ, ಶಿವಕುಮಾರ ಹಂಪನ್ನವರ, ಮುಖ್ಯ  ಶಿಕ್ಷಕ ಎಸ್, ಆರ್, ಠಕ್ಕಾಯಿ  ಮುಖ್ಯ  ಅಥಿತಿಗಳಾಗಿ  ಆಗಮಿಸಿದ್ದರು.

ಪತ್ರಕರ್ತ  ಮಹಾಂತೇಶ ರೇಶ್ಮಿ  ಸ್ವಾಗತಿಸಿದರು. ಪತ್ರಕರ್ತ ಉಮೇಶ  ಹಿರೇಮಠ ವಂದಿಸಿದರು

ಶಿವಾನಂದ  ಕೋಟಿ  ನಿರೊಪಿಸಿದರು. ಇದೆ  ಸಂದರ್ಭದಲ್ಲಿ ಬೂದಿಹಾಳ ಪ್ರೌಢ  ಶಾಲೆಯ  ಮುಖ್ಯ  ಶಿಕ್ಷಕ ಎಸ್, ಆರ್ ಠಕ್ಕಾಯಿ  ಅವರನ್ನು  ಸನ್ಮಾನಿಸಲಾಯಿತು.

 


Leave a Reply