Belagavi

‘ಗಾಳಿಪಟ.. ಹಾಡು… ಹರಟೆ’ ಕಾರ್ಯಕ್ರಮ


ಬೆಳಗಾವಿ – ಇದೇ ದಿ. ೩೧ ಶನಿವಾರ ಸಾಯಂಕಾಲ ೫ ಗಂಟೆಗೆ ಧಾರವಾಡದ ಅಭಿನಯ ಭಾರತಿ ಇವರ ಫೇಸ್ ಬುಕ್ ಲೈವ್ ಕಾರ್ಯಕ್ರಮ ‘ಗಿರಮಿಟ್ಟ ಚಾ’ ದ ೮ ನೇ ಕಂತು ‘ಗಾಳಿಪಟ.. ಹಾಡು… ಹರಟೆ’ ಲಘು ಹರಟೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಡಾ. ಅರವಿಂದ ಕುಲಕರ್ಣಿ ಇವರು ಬರೆದು ನಿರ್ದೇಶಿಸಿರುವ ‘ಗಾಳಿಪಟ.. ಹಾಡು.. ಹರಟೆ’ ಕರ‍್ಯಕ್ರಮದಲ್ಲಿ ಕಲಾವಿದೆಯರಾದ ಪದ್ಮಾ ಕುಲಕರ್ಣಿ, ವಾಮನ ಮಳಗಿ, ಮೇಘನಾ ರಾವ್, ಓಂಕಾರ ರೇವಣಕರ ಹರಟೆ ಹೊಡೆಯಲಿದ್ದಾರೆ. ಎಲ್ಲರೂ ಈ ಲಘು ಹರಟೆಯ ಆನ್ ಲೈನ್ ಕರ‍್ಯಕ್ರಮವನ್ನು ನೋಡಿ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply