Belagavi

ವೊಲಮ್ಯಾನಗಳೊಂದಿಗೆ ಶಾಸಕ ಅನಿಲ ಬೆನಕೆ ಸಭೆ


ಬೆಳಗಾವಿ, ದಿ ೦೩ ರಂದು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬರುವಂತ: ಎಲ್ಲ ವೊಲಮ್ಯಾನಗಳೊಂದಿಗೆ ಶಾಸಕ ಅನಿಲ ಬೆನಕೆ ಅವರು ಸಭೆ ನಡೆಸಿದರು.
ಬೆಳಗಾವಿ ನಗದಲ್ಲಿ ಕುಡಿಯುವ ನೀರಿನ ಪುರೈಕೆ ಸರಿಯಾಗಿ ಆಗುತ್ತಿಲ್ಲಾ ನಿಗದಿ ಪಡೆಸಿದ ಸಮಯಕ್ಕೆ ನೀರು ಪುರೈಕೆ ಆಗುತ್ತಿಲ್ಲ ಎಂದು ಬಂದ ದೂರುಗಳ ಹಿನ್ನಲೆಯಲ್ಲಿ ಇಂದು ವೊಲಮ್ಯಾನಗಳನ್ನು ಕರೆಸಿ ಕಟ್ಟುನಿಟ್ಟಾದ ಸೂಚನೆ ನೀಡಿ, ಯಾವುದೇ ತರಹದ ಅವ್ಯವಸ್ಥೆಯಲ್ಲಿ ಯಾರಾದರು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳತ್ತೆನೆಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ.


Leave a Reply