Belagavi

ವೇಮನ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿಯ ಸಭೆ


ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘ ಹುಬ್ಬಳ್ಳಿ-ಧಾರವಾಡ ಇದರ ನೂತನ ಆಡಳಿತ ಮಂಡಳಿಯ ಸಭೆಯು ಇತ್ತೀಚೆಗೆ ಕೆ ಎಚ್ ಪಾಟೀಲ ಕಾಲೇಜ್ ಸಭಾಗೃಹ ದಲ್ಲಿ ಜರುಗಿತು.
ನೂತನ ಅಧ್ಯಕ್ಷ ರನ್ನಾಗಿ ಹಿರಿಯ ಸಹಕಾರಿ ಧುರೀಣ ರೂ ಹಾಗೂ ಮಾಜಿ ಶಾಸಕರೂ ಆದ ಶ್ರೀ ಡಿ ಆರ್ ಪಾಟೀಲ ಅವರನ್ನು ಆರಿಸಲಾಯಿತು. ಉಪಾಧ್ಯಕ್ಷ ರಾಗಿ ಶ್ರೀ ರಮೇಶ ಜಂಗಲ,ಕಾರ್ಯದರ್ಶಿ ಯಾಗಿ ಶ್ರೀ ಆರ್ ಕೆ ಪಾಟೀಲ, ಖಜಾಂಚಿ ಯಾಗಿ ಶ್ರೀ ರವಿ ಮೂಲಿಮ£ ಅವರ ನ್ನು ಆರಿಸಲಾಯಿತು.
ಈ ವರೆಗೆ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ ಶ್ರೀ ವ್ಹಿ ಬಿ ನಾಗನೂರ ಅವರನ್ನು ಇದೇ ಸಂಧರ್ಭದಲ್ಲಿ ಸನ್ಮಾ£ಸಲಾಯಿತು.
ಸಭೆಯಲ್ಲಿ ಶಾಸಕರೂ ಮಾಜಿ ಸಚಿವರೂ ಆದ ಶ್ರೀ ಎಚ್ ಕೆ ಪಾಟೀಲ ಮಾತನಾಡಿ ಈ ಸಂಘದ ಅಡಿಯಲ್ಲಿರುವ ಎಲ್ಲಾ ಶಾಲೆ ಕಾಲೇಜು ಗಳು ಅತ್ಯುತ್ತಮ ಕಾರ್ಯ ಮಾಡುತ್ತಿದ್ದು ಪ್ರತಿ ವರ್ಷ ಉತ್ತಮ ಫಲಿತಾಂಶಗಳ ನ್ನು £Ãಡುತ್ತಾ ಬಂದಿವೆ. ಸಮಾಜದ ಹಿಂದುಳಿದ ವರ್ಗಗಳಿಗೆ ಆದ್ಯತೆ £Ãಡುವತ್ತ ಹೆಚ್ಚು ಗಮನ ಹರಿಸಲು ಎಲ್ಲ ರಿಗೂ ಕಿವಿ ಮಾತು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ಶ್ರೀ ಬಿ ಆರ್ ಯಾವ ಗಲ್ಲ,ಮಾಜಿ ಮೇಯರ್ ಡಾ.ಪಾಂಡುರAಗ ಪಾಟೀಲ, ನಂದಿ ಶುಗರ್ ಚೇರ್ಮನ್ ರಾದ ಶ್ರೀ ಶಶಿಕಾಂತ ಪಾಟೀಲ, ಕೊಪ್ಪಳ ದ ಶ್ರೀ ಹಿರೇಗೌಡ ವಕೀಲರು, ಹಾವೇರಿಯ ಶ್ರೀ ವಕೀಲರು, ಜಮಖಂಡಿಯ ಶ್ರೀ ತುಳಸೀ ಗಿರಿ ವಕೀಲರು,ಶ್ರೀ ವ್ಹಿ ಆರ್ ಹನಮರಡ್ಡಿ,ಶ್ರೀ ಆರ್ ಆರ್ ಸಾವಕಾರ,ಧಾರವಾಡ ದ ಶ್ರೀ £ವಾಸ ಪಾಟೀಲ, ಶ್ರೀ ಆಲೂರ,ಶ್ರೀ ಮಹೇಶ ಪಾಟೀಲ, ಕ್ರಿಷಿ ಕಾಲೇಜಿನಲ್ಲಿ ಡೀನ್ ರಾಗಿ ರುವ ಶ್ರೀ ಮತಿ (ಪ್ರೋ)ಶೋಭಾ ನಾಗನೂರ ಹಾಗೂ ಕ ವಿ ವಿ ವೇಮನ ಪೀಠದ ಸಂಯೋಜಕ ರಾದ ಡಾ.£Ãಲಗುಂದ ಮುಂತಾದ ವರು ಉಪಸ್ಥಿತರಿದ್ದರು.


Leave a Reply