Belagavi

ನಾಳೆ ‘ಅಯ್ಯೋ ಗ್ರಾಹಕ….’ ಹರಟೆ ಕಾರ್ಯಕ್ರಮ


ಬೆಳಗಾವಿ ೫- ಇದೇ ದಿ. ೭ ಶನಿವಾರ ಸಾಯಂಕಾಲ ೫ ಗಂಟೆಗೆ ಧಾರವಾಡದ ಅಭಿನಯ ಭಾರತಿ ಇವರ ಫೇಸ್ ಬುಕ್ ಲೈವ್ ಕಾರ್ಯಕ್ರಮ ‘ಗಿರಮಿಟ್ಟ ಚಾ’ ದ ೯ ನೇ ಕಂತು ‘ಅಯ್ಯೋ ಗ್ರಾಹಕ….’ ಲಘು ಹರಟೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಡಾ. ಅರವಿಂದ ಕುಲಕರ್ಣಿ ಇವರು ಬರೆದು ನಿರ್ದೇಶಿಸಿರುವ ‘ಅಯ್ಯೋ ಗ್ರಾಹಕ…..’ ಈ ಕರ‍್ಯಕ್ರಮದಲ್ಲಿ ಡಾ ಅರವಿಂದ ಕು¯ಕರ್ಣಿ ಪದ್ಮಾ ಕುಲಕರ್ಣಿ, ವಾಮನ ಮಳಗಿ, ಪ್ರೊ. ಜಿ. ಕೆ. ಕುಲಕರ್ಣಿ ಹರಟೆ ಹೊಡೆಯಲಿದ್ದಾರೆ. ಎಲ್ಲರೂ ಈ ಲಘು ಹರಟೆಯ ಆನ್ ಲೈನ್ ಕರ‍್ಯಕ್ರಮವನ್ನು ನೋಡಿ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply