Belagavi

ಅಧ್ಯಕ್ಷೆ ಯಾಗಿ  ಪ್ರೇಮಾ  ಆಯ್ಕೆ


ಬೈಲಹೊಂಗಲ  5 – ಬೆಳಗಾವಿ ಜಿಲ್ಲೆಯ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ತಾಲೂಕ ಘಟಕದ ಅಧ್ಯಕ್ಷೆಯಾಗಿ ಪ್ರೇಮಾ  ಅಂಗಡಿಯವರು ಆಯ್ಕೆಯಾಗಿದ್ದಾರೆ.

ವಚನ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿ ಬಸವತತ್ವ ಪ್ರಚಾರವನ್ನು ನಾಡಿನಲ್ಲಿ ಹಾಗೂ ಹೊರದೇಶದಲ್ಲಿ ಪ್ರಚಾರ ಮಾಡಿದ ಪ್ರೇಮ ಅಂಗಡಿಯವರನ್ನು ತಾಲೂಕ ಘಟಕದ ಅಧ್ಯಕ್ಷೆ ಯಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷೆ ಆಶಾ ಯಮಕನಮರಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply