Koppal

ಕೊಪ್ಪಳದ ಗವಿ ಮಠಕ್ಕೆ ನೂತನ ಸಚಿವ ಹಾಲಪ್ಪ ಆಚಾರ್ ಬೇಟಿ


ಕೊಪ್ಪಳದ ಗವಿಮಠಕ್ಕೆ ಆಗಮಿಸಿದ ನೂತನ ಸಚಿವ ಹಾಲಪ್ಪ ಆಚಾರ

ಗವಿಸಿದ್ದೇಶ್ವರ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಶ್ರೀಗಳ ಆಶೀರ್ವಾದ ಪಡೆದು ಆಗಮಿಸಿದ ಸಚಿವರು

ಸಚಿವರ ಜೊತೆ ಕನಕಗಿರಿ ಶಾಸಕ ಬಸವರಾಜ್ ದಡೇಸೂಗೂರು ಪರಣ್ಣ ಮುನವಳ್ಳಿ ಬಿಜೆಪಿ ಮುಖಂಡ ಸಿ ವಿ ಚಂದ್ರಶೇಖರ್ ಸೇರಿ ಹಲವಾರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply