Koppal

ಕ್ಷಯ ಮುಕ್ತ ಸಮಾಜ ನಿರ್ಮಾಣದಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದು ವೆಂಕಟೇಶ ಗುಡಗುಡಿ


ಕುಷ್ಟಗಿ: ತಾಲ್ಲೂಕಿನ ಹಿರೇನಂದಿಹಾಳ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕೊಪ್ಪಳ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಚಳಗೇರಾ ಗ್ರಾಮ ಪಂಚಾಯಿತಿ ಕಾರ್ಯಾಲಯ ಹಿರೇನಂದಿಹಾಳ ಇವರ ಸಹಯೋಗದಲ್ಲಿ ಆಯೋಜಿಸಿದ್ದ
ಕ್ಷಯ ಮುಕ್ತ ಸಮುದಾಯ ಸಭೆ ಮಾಡಲು ನರೇಗಾ ಕಾರ್ಮಿಕರಿಗೆ ಕ್ಷಯರೋಗದ ಬಗ್ಗೆ ಮಾಹಿತಿಯನ್ನು2025 ರ ಒಳಗಾಗಿ ಕ್ಷಯ ಮುಕ್ತ ಭಾರತ ಸರಕಾರ ಗುರಿ ಹೊಂದಿದು ಅದ್ದಕೆ ಸಮುದಾಯ ಸಹಕಾರ ಮಾಡಿದಾಗ ಮಾತ್ರ ಸಾದ್ಯ ಸಾರ್ವಜನಿಕನಿಕರು ಕೈ ಜೊಡಿಸಲು ತಾಲುಕಾ ಕ್ಷಯರೋಗ ಮೇಲ್ವಿಚಾರಕ ವೆಂಕಟೇಶ ಗುಡಗುಡಿ ಮನವಿ ಮಾಡಿದರು ನಿಡಲಾಯಿತ್ತು ಹಾಗು ಕೊವಿಡ ಲಸಿಕೆಯನ್ನು ಎಲ್ಲರು ಪಡೆಯುವಂತೆ ಮನವೊಲಿಸಲಾಯಿತ್ತು ಸದರಿ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯಾಧಿಕಾರಿ ಸನ್ಮತಿ ಮುತ್ತಿನ ಅಧ್ಯಕರು ಉಪಾಧ್ಯಕ್ಷರು ಆಶಾ ಕಾರ್ಯಕರ್ತೆಯರು ಪಂಚಾಯತ ಸಿಬ್ಬಂದಿರವರು ಸಾರ್ವಜನಿಕನಿಕರು ಹಾಜರಿದ್ದರು.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply