Koppal

ಜಿಲ್ಲಾಧಿಕಾರಿಗಳ ಆದೇಶದಂತೆ ಮೊಹರಂ ಹಬ್ಬ ಆಚರಿಸಬೇಕು


ಗಂಗಾವತಿ: ಮೊಹರಂ ಹಬ್ಬದ ಪ್ರಯುಕ್ತ ಪೂರ್ವ ಭಾವಿ ಸಭೆ ಗಂಗಾವತಿ ನಗರ ಠಾಣಾ ಆವರಣದಲ್ಲಿ
ಹಮ್ಮಿಕೊಳ್ಳಲಾಯಿತು
ಪಿ.ಐ ವೆಂಕಟಸ್ವಾಮಿ ಅವರು ಮಾತನಾಡಿದರು ಜಿಲ್ಲಾಧಿಕಾರಿ ಆದೇಶದಂತೆ ಕಳೆದ ವರ್ಷ ಈ ಮಹಾಮಾರಿ ವೈರಸ್ ನಿಂದ ಮೊಹರಂ ಹಬ್ಬವನ್ನು ಆಚರಿಸಿದ್ದೇವೆ.
ಅದೇ ರೀತಿ ಈ ವರ್ಷ ಸರ್ಕಾರದ ಆದೇಶ ನಿಯಮಗಳನ್ನು ಅನುಸರಿಸಿಕೊಂಡು ಮೊರ೦ ವನ್ನು ಆಚರಿಸಿಕೊಳ್ಳಬೇಕು
ಮೊರಂ ದೇವರನ್ನು ಅದೇ ಜಾಗದಲ್ಲಿಕೂರಿಸಿ ಪೂಜೆ ಸಲ್ಲಿಸಬೇಕು .

ಮೆರವಣಿಗೆಯನ್ನು ನಿಷೇಧಿಸಿದೆ ಮೆರವಣಿಗೆಯಿಂದ ಜನ ಗುಂಪು ಕಟ್ಟುವುದರಿಂದ ಮಹಾಮಾರಿ ವೈರಸ್ ಹರಡಬಹುದು
ಈ ಮೂರನೇ ಅಲೆಯಿಂದ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಗುಂಪು ಸೇರಲಾರದೆ ಮೊಹರಂ ಹಬ್ಬವನ್ನು ಆಚರಿಸಬೇಕು ಸಭೆ ಆಡಳಿತ ಮಂಡಳಿ ಸಾರ್ವಜನಿಕರ ದೇವಸ್ಥಾನ ಕಮಿಟಿ ನೀವೆಲ್ಲರೂ ಜಿಲ್ಲಾಡಳಿತ ಕೊಪ್ಪಳ ಅವರ ಆದೇಶದಂತೆ ಮೊಹರಂ ಹಬ್ಬವನ್ನು ಆಚರಿಸಬೇಕು ಈ ಸಂದರ್ಭದಲ್ಲಿ ಡಿ.ವೈ.ಎಸ್ಪಿ ಉಜ್ಜನಕೊಪ್ಪ ಪಿ .ಐ ವೆಂಕಟಸ್ವಾಮಿ. ನಗರಸಭೆ ಕಮಿಷನರ್ ಅರವಿಂದ್ ಜಮಖಂಡಿ
ಗಂಗಾವತಿ ನಗರದ ಹಿರಿಯರು ಜೋಗದ ನಾರಾಯಣಪ್ಪ ಶಾಮೀದ್ ಮನಿಯಾರ್ ಹಿಂದೂ ಜಾಗರಣೆ ವೇದಿಕೆಯ ಅಧ್ಯಕ್ಷ ನಾಗಶೆಟ್ಟಿ .ಖಾದ್ರಿ ಇನ್ನೂ ಅನೇಕ ಹಿರಿಯರು ಹಾಗೂ ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

(ಬಟಾರಿ ಹನುಮೇಶ್ )


Leave a Reply