Belagavi

ಯಲ್ಲಪ್ಪ ದಾಸಪ್ಪನವರ ಅಂತರಾಷ್ಟಿçÃಯ ಕಬ್ಬಡಿಗೆ ಆಯ್ಕೆ: ಸನ್ಮಾನ


ಮೂಡಲಗಿ: ತಾಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ದ್ವ್ವಿತೀಯ ವರ್ಷದ ವಿದ್ಯಾರ್ಥಿ ಹಾಗೂ ರಾಷ್ಟಿçÃಯ ಸೇವಾ ಯೋಜನೆಯ ಸ್ವಯಂಸೇವಕ ಹನಮಂತ ಯಲ್ಲಪ್ಪ ದಾಸಪ್ಪನವರ ಎಂಬಾತ ೧೯ ವರ್ಷದೊಳಗಿನ ಬಾಲಕರ ರಾಷ್ಟಿçÃಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿ ಸಪ್ಟೆಂಬರ್-೨೨ ರಂದು ಇಂಡೋ-ನೇಪಾಳ ಸಹಯೋಗದಲ್ಲಿ ನಡೆಯಲಿರುವ ಅಂತರಾಷ್ಟಿçÃಯ ಕಬಡ್ಡಿ ಪಂದ್ಯಾವಳಿಗೆ ಭಾರತ ತಂಡದಿAದ ಪ್ರತಿನಿಧಿಸುತ್ತಿರುವುದಕ್ಕೆ ಸಂಸ್ಥೆಯಿAದ ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ, ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ, ಪ್ರಾಚಾರ್ಯ ಪ್ರೊ. ಯು.ಬಿ.ಮುಳ್ಳೂರ, ದೈಹಿಕ ನಿರ್ದೇಶಕ ಬಿ.ಕೆ.ಸೊಂಟನವರ, ಎನ್.ಎಸ್.ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ, ಅಧ್ಯಾಪಕರುಗಳಾದ ಎಂ.ಬಿ.ಕುಲಮೂರ, ಡಿ.ಎಸ್.ಹುಗ್ಗಿ, ಡಾ. ಕೆ.ಎಸ್.ಪರವ್ವಗೋಳ, ಎಸ್.ಎಮ್.ಐಹೋಳೆ, ಎ.ಜಿ.ಗಿರೆನ್ನವರ, ಎ.ಎಚ್.ಹೊಸಮನಿ, ವಿನೋಧ ಬೈರನಟ್ಟಿ, ಬಿ.ಎಮ್.ಶೀಗಿಹಳ್ಳಿ, ರಘುನಾಥ ಮೇತ್ರಿ ಇದ್ದರು.


Leave a Reply