Koppal

ಕಾರ್ಮಿಕರಿಗೆ ಕ್ಷಯರೋಗದ ಮಾಹಿತಿ ಅವಶ್ಯಕ ವೆಂಕಟೇಶ ಗುಡಗುಡಿ


ಕುಷ್ಟಗಿ: ತಾಲ್ಲೂಕಿನ ಚಳಗೇರಾ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕೊಪ್ಪಳ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಚಳಗೇರಾ ಗ್ರಾಮ ಪಂಚಾಯಿತಿ ಕಾರ್ಯಾಲಯ ಚಳಗೇರಾ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕ್ಷಯ ಮುಕ್ತ ಸಮುದಾಯದ ಅಂಗವಾಗಿ ನರೇಗಾ ಕಾರ್ಮಿಕರಿಗೆ ಕ್ಷಯರೋಗದ ಬಗ್ಗೆ ಮಾಹಿತಿಯನ್ನು ನಿಡುತ್ತಾ 2025 ರ ಒಳಗಾಗಿ ಕ್ಷಯ ಮುಕ್ತ ಭಾರತ ಮಾಡಲು ಸರಕಾರ ಗುರಿ ಹೊಂದಿದು. ಅದ್ದಕೆ ಸಮುದಾಯ ಸಹಕಾರ ಮಾಡಿದಾಗ ಮಾತ್ರ ಸಾದ್ಯ. ಅ ದಿಶೆಯಲ್ಲಿ ಸಾರ್ವಜನಿಕನಿಕರು ಕೈ ಜೊಡಿಸಲು ತಾಲುಕಾ ಕ್ಷಯರೋಗ ಮೇಲ್ವಿಚಾರಕ ವೆಂಕಟೇಶ ಗುಡಗುಡಿ ಮನವಿ ಮಾಡಿದರು, ಹಾಗು ಇದೆ ಸಂದರ್ಭದಲ್ಲಿ ಚಳಗೇರಾ ಬಿಎಚ್ಇಓ ಶರಣ್ಷಪ್ಪ ರಾಜುರ ರವರು ಕೊವಿಡ ಲಸಿಕೆಯನ್ನು ಎಲ್ಲರು ಪಡೆಯಬೇಕು ಹಾಗು ಆರೋಗ್ಯ ಕಡೆಗೆ ಗಮನ ಹರಿಸಬೇಕು ಮನೆಯ ಸುತ್ತ ಮುತ್ತ ಸ್ವಚ್ಚತೆ ಕಾಪಾಡಲು ಸಲಹೆ ನಿಡಿದ್ದರು ಸದರಿ ಕಾರ್ಯಕ್ರಮದಲ್ಲಿ ಗ್ರಾಂ ಪಂಚಾಯತ ಪಿಡಿಓ ಬಸವರಾಜ ಸಂಕನಾಳ. ಪಂಚಾಯತ ಸಿಬ್ಬಂದಿಗಳಾದ ಪರಶುರಾಮ ಬಿಜಕಲ್ಲ. ಚಂದ್ರು .ಅಧ್ಯಕ್ಷರಾದ ವಿರುನಗೌಡ ಪಾಟಿಲ್ ಉಪಾಧ್ಯಕ್ಷೆ ಪದ್ಮಾ ಪ್ರಣೆಶ ಪಾತ್ತಪನ್ನವರ ಸದಸ್ಯರುಗಳದ ನಾಗರಾಜ ಹಿರೇಮಠ.ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಸಾವಿತ್ರಿ ಹಿರೇಮಠ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಶ್ರೀಮತಿ ಶಿಲ್ಪಾ ಹಿರೇಮಠ ಆಶಾ ಕಾರ್ಯಕರ್ತೆ ಕಾಳಮ್ಮ ಗುಡಗುಡಿ ಸಾರ್ವಜನಿಕನಿಕರು ಯುವಕರು ಗುರು ಹಿರಿಯರು ಹಾಜರಿದ್ದರು.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply