Koppal

ಗಂಗಾವತಿ ನಗರದ ಫುಟಪಾತ್ ತೆರವು ಕಾರ್ಯಾಚರಣೆಯಲ್ಲಿ ಪೌರಾಯುಕ್ತ ಅರವಿಂದ ಜಮಖಂಡಿ


ಗಂಗಾವತಿ: ನಗರದ ಫುಟಪಾತ್ ತೆರವು ಕಾರ್ಯಾಚರಣೆಯ 3ನೇ ದಿನದಂದು ನಗರದ ಮಹಾತ್ಮ ಗಾಂಧಿ ವೃತ್ತದಿಂದ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನದವರೆಗಿನ ರಸ್ತೆಯ ಎರಡು ಪಕ್ಕದಲ್ಲಿರುವ ಫುಟಪಾತ್ ಅತಿಕ್ರಮಣ ಮಾಡಿರುವುದನ್ನು ಮಾನ್ಯ ಪೌರಾಯುಕ್ತರು, ಆರೋಗ್ಯ ನಿರೀಕ್ಷಕರು, ನಗರಸಭೆಯ ಸಿಬ್ಬಂದಿಗಳು, ಪೌರಕಾರ್ಮಿಕರು, ಮತ್ತು ಪೋಲೀಸ ಇಲಾಖೆಯ ಸಹಾಯದೊಂದಿಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು …

(ಹನಮೇಶ ಬಟಾರಿ)


Leave a Reply