Koppal

ಶ್ರಾವಣ ಮಾಸದ ನಿಮಿತ್ಯ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು


ಕೊಪ್ಪಳ :ಜಿಲ್ಲೆಯ ಕುಷ್ಟಗಿ ಪಟ್ಟಣದ ಭಾಗ್ಯದ ಹನುಮಂತ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಶನಿವಾರ ವಿಶೇಷ ಪೂಜೆ ಮಾಡುವ ಮೂಲಕ ಭಕ್ತರು ಭಕ್ತಿಯನ್ನು ಸಮರ್ಪಿಸಿ ಹನುಮಂತ ದೇವರ ಕೃಪೆಗೆ ಪಾತ್ರರಾದರು.

ಬೆಳಿಗ್ಗೆ ಕುಂಕುಮಾರ್ಚನೆ ಬಿಲ್ವಾರ್ಚನೆ ಅಭಿಷೇಕ ಅಲಂಕಾರ ಸೇರಿದಂತೆ ವಿವಿಧ ವಿಶೇಷ ಪೂಜೆಯನ್ನು ಮಾಡುವ ಮೂಲಕ ಎಲೆ ಚಟ್ಟನ್ನು ಕಟ್ಟಿ ತೀರ್ಥ ಪ್ರಸಾದವನ್ನು ಸೇವಿಸಿದರು.

ವರದಿ-ಶೇಖರ್ ಎಸ್ ಕನಸಾವಿ.

ಕುಷ್ಟಗಿ


Leave a Reply