Uncategorized

ನರೇಗಾ ಅಡಿಯಲ್ಲಿ ನಿರ್ಮಾಣ ಮಾಡಿದ ಶಾಲೆಯ ಆಟದ ಮೈದಾನವನ್ನು ವೀಕ್ಷಿಸಿದ ತಾಲೂಕು ಅಧಿಕಾರಿಗಳು


ಗಂಗಾವತಿ: ತಾಲೂಕು ಚಿಕ್ಕಜಂತಕಲ್ ಗ್ರಾಮದ ಪ್ರೌಢ ಶಾಲೆ ಆವರಣದಲ್ಲಿ ಶಟಲ್, ಖೋಖೋ, ಕಬ್ಬಡ್ಡಿ, ವಾಲಿಬಾಲ್ ಕೋರ್ಟ್ ಗಳನ್ನು MGNREGA ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ, ಈ ದಿನ ಗಂಗಾವತಿ DYSP, ತಹಸೀಲ್ದಾರ್, EO, BEO, ADA, CDPO, PSI ಚಿಕ್ಕಜಂತಕಲ್ ಗ್ರಾಮಪಂಚಾಯಿತಿ ಅಧ್ಯಕ್ಷೆ ಆದಾಪುರ ಅಶ್ವಿನಿ ಎಲ್ಲರೂ ಸೇರಿ ಸದರಿ ಕೋರ್ಟ್ ಗಳಲ್ಲಿ ಆಟ ಅಡಿ ಗಮನ ಸೆಳೆದರು ಚಾಲನೆ ನೀಡಲಾಯಿತು, ಶಾಲಾ ಗುರುಗಳು ಮತ್ತು ಮಕ್ಕಳು ಹರ್ಷ ಪಟ್ಟರು ಈ ಸಂದರ್ಭದಲ್ಲಿ.. ವೀರೇಂದ್ರಗೌಡ.ಬಟಾರಿ ರಾಜೇಂದ್ರ ಹಣಜಿ ಯಮನೂರ .ರವೀಂದ್ರ ಬಟಾರಿ .ಸಿಂಧನೂರು ರಾಜಶೇಖರ್ ಊರಿನ ಹಿರಿಯರು ಯುವಕರು ಉಪಸ್ಥಿತರಿದ್ದರು

(ಹನುಮೇಶ್ ಬಟಾರಿ)


Leave a Reply