Koppal

ಪ್ರಾ ಕೃ ಪ ಸ ನಿ ಸಂಘದ ಅಧ್ಯಕ್ಷ ಜಗನ್ನಾಥ್ ಬಟಾರಿಯವರಿಂದ ಧ್ವಜಾರೋಹಣ


ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿಯಮಿತ ಸಂಘದ ಅಧ್ಯಕ್ಷರಾದ ಬಟಾರಿ ಜಗನ್ನಾಥ್ ಧ್ವಜಾರೋಹಣ ಮಾಡಿದರು ಶಾಲಾ ಮಕ್ಕಳು ರಾಷ್ಟ್ರಗೀತೆ ಹಾಡಿದರು ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸಿಂಧನೂರು ಚಂದ್ರ ಶೇಖರ್ .ಕನಕರಾಯ. ಎಸ್. ಲಕ್ಷ್ಮಣ.ಮುಕ್ಕಣ್ಣ . ಸೋಮನ ಗೌಡ ಪೊಲೀಸ್ ಪಾಟೀಲ್ .ನಾಗೇಶ್. ಅಣಜಿ ನಾಗರಾಜ್. ದುರ್ಗಪ್ಪ ಯಲ್ಲಪ್ಪ . ಹಾಗೂ ಸಿಬ್ಬಂದಿ ವ
ರ್ಗ ಕಾರ್ಯದರ್ಶಿ ಆದಾಪೂರ ಸತ್ಯನಾರಾಯಣ. ಬೆಳಗೋಡ ರಾಜಶೇಖರ್. ಗಂಗಮ್ಮ ಶಿವಕುಮಾರ್ ಉಪಸ್ಥಿತರಿದ್ದರು..

(ಹನುಮೇಶ್ ಬಟಾರಿ)


Leave a Reply