Koppal

ಮಾಜಿ ಯೋಧ ಚಿಕ್ಕಜಂತಕಲ್ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ


ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಆದಾಪೂರ ಅಶ್ವಿನಿಯವರು ಧ್ವಜಾರೋಹಣವನ್ನು ಮಾಡಿದರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈಯದ್ ಜಿಲಾನ್ ಪಾಶ ಅವರು ಮಾತನಾಡಿದರು
ನಾನೊಬ್ಬ ಮಾಜಿ ಯೋಧ 20 ವರ್ಷ ಯೋಧನಾಗಿ ಕಾರ್ಯ ನಿರ್ವಹಿಸಿದ್ದೇನೆ ಕರ್ನಾಟಕ ಸರ್ಕಾರ ನನಗೆ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸವನ್ನು ಕೊಟ್ಟಿದೆ ನಾನು 3ವರ್ಷ ದಿಂದ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ಕಾರ್ಯ ನಿರ್ವಹಿಸುತ್ತ ಇದ್ದೇನೆ
ಈ ದಿನ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಇದ್ದಿವಿ ಸರ್ಕಾರ ರಾಷ್ಟ್ರೀಯ ಹಬ್ಬ ಖುಷಿಯಾಗಿ ಆಚರಿಸುತ್ತದೆ ಅದರ ಜೊತೆಗೆ ಸ್ವತಂತ್ರ ಸಿಗುವುದಕ್ಕೆ ಎಷ್ಟು ಜನ ಬಲಿದಾನ ಕೊಟ್ಟಿದ್ದರು ಬ್ರಿಟಿಷರ ಜೊತೆ ಹೋರಾಡಿದ್ದು ಆ ದಿನ ಒಬ್ಬ ಗಾಂಧೀಜಿಯವರ ಜತೆಗೆ ದೊಡ್ಡ ದೊಡ್ಡ ಮಹನೀಯರು ಸಾಥ್ ಕೊಟ್ಟರು ಸುಭಾಷ್ ಚಂದ್ರ ಬೋಸ್. ಭಗತ್ ಸಿಂಗ್ ಚಂದ್ರಶೇಖರ್ ಆಜಾದ್ ಬಾಲಗಂಗಾಧರ್ ದೊಡ್ಡ ದೊಡ್ಡ ಮಹನೀಯರು ಬಲಿದಾನವನ್ನು ಕೊಟ್ಟಿದ್ದಾರೆ ಸ್ವತಂತ್ರ ಸಲುವಾಗಿ ಹೋರಾಡಿದ್ದಾರೆ ಅವರಿಗೆ ನನ್ನ ಕೋಟಿಕೋಟಿ ನಮನಗಳು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು ಸದಸ್ಯರು ಹಾಗೂ ಊರಿನ ಹಿರಿಯರು ಯುವಕರು ಉಪಸ್ಥಿತ ರಿದ್ದರು..

(ಹನುಮೇಶ್ ಭಟಾರಿ)


Leave a Reply