Koppal

ಕುಷ್ಟಗಿ ಕಾಂಗ್ರೇಸ್ ಕಛೇರಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ


ಕುಷ್ಟಗಿ:ಆಗಸ್ಟ್ 15 ,ಸ್ವತಂತ್ರ ದಿನಾಚರಣೆಯಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಮಾಜಿ ಶಾಸಕರಾದ ಶ್ರೀ ಹಸನಸಾಬ್ ದೋಟಿಹಾಳ್ ಅವರು ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು. ಯುವ ಮುಖಂಡರಾದ ಶ್ರೀ ದೊಡ್ಡಬಸವನಗೌಡ ಬಯ್ಯಾಪುರ , ಯುವ ಕಾಂಗ್ರೆಸ್ ರಾಜ್ಯ ಮಾಧ್ಯಮ ವಕ್ತಾರರಾದ ಶ್ರೀ ಲಾಡ್ಲೆಮಶಾಕ್ ದೋಟಿಹಾಳ್, ಕಾಂಗ್ರೆಸ್ ಮುಖಂಡರಾದ ಸೋಮಶೇಖರ್ ವೈಜಾಪುರ್, ಫಕೀರಪ್ಪ ಚಳಗೇರಿ, ಶೇಖರಗೌಡ ಮಾಲಿಪಾಟೀಲ್, ತಾಜುದ್ದೀನ್ ದಳಪತಿ, ಉಮೇಶ್ ಮಂಗಳೂರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ- ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply