vijayapur

ಸಾಕ್ಷಚಿತ್ರ ಪರಿಕಲ್ಪನೆ (ಅoಟಿಛಿeಠಿಣ)ನ್ನು ತಯಾರಿಸಲು ಪ್ರಸ್ತಾವನೆಗಳ ಆಹ್ವಾನ


ವಿಜಯಪುರ :ಅ.೧೯. : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರದ ಸಾರ್ವಜನಿಕ ಸೇವೆಗಳು, ಸ್ವಚ್ಚತೆ, ಕಸ ವಿಲೇವಾರಿ, ಹಸಿರುಕರಣ, ಸೌಂದರ್ಯಕರಣದ ಕುರಿತು ಸಾಕ್ಷ್ಯಚಿತ್ರ (ಆoಛಿumeಟಿಣಡಿಥಿ) ತಯಾರಿಸಬೇಕಾಗಿರುತ್ತದೆ,
ನಗರದಲ್ಲಿ ಮುಖ್ಯ ರಸ್ತೆಗಳು, ಐತಿಹಾಸಿಕ ಸ್ಥಳಗಳು, ವತೃಗಳು, ಕೆರೆಗಳು, ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಸ್ಥಳಗಳು, ಶಾಲಾ ಕಾಲೆಜಗಳ ಹಾಗೂ ಇತರೆ ಸರ್ಕಾರೇತರ ಸ್ಥಳಗಳ ಚಿತ್ರೀಕರಣ ಮಾಡಬೇಕಾಗಿರುತ್ತದೆ,
ಪ್ರಯುಕ್ತ ಆಸಕ್ತ ಅರೆ ಸರಕಾರದ ಸಂಘ ಸಂಸ್ಥೆಗಳು,ಎನ್‌ಜಿಓ ಈ ಸಾಕ್ಷಚಿತ್ರ ಪರಿಕಲ್ಪನೆ (ಅoಟಿಛಿeಠಿಣ)ನ್ನು ತಯಾರಿಸಿ ಮಹಾನಗರಪಾಲಿಕೆ ಕಾರ್ಯಾಲಯದ ಆರೋಗ್ಯ ವಿಭಾಗಕ್ಕೆ ಪ್ರಸ್ತಾವನೆಗಳನ್ನು ದಿನಾಂಕ : ೨೫/೦೮/೨೦೨೧ರಂದು ಸಾಯಂಕಾಲ ೫:೦೦ಗಂಟೆಯೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆ, ಪರಿಸರ ಅಭಿಯಂತರರ ಮೊ : ೯೮೮೬೧೦೭೪೧೦ ಗೆ ಸಂಪರ್ಕಿಸಬೇಕು ಎಂದು ಮಹಾನಗರ ಪಾಲಿಕೆ, ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply