Koppal

ಭಾರತೀಯ ಜನತಾ ಪಾರ್ಟಿ ಕುಷ್ಟಗಿ ಮಂಡಲದ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ


ಕುಷ್ಟಗಿ: ಭಾರತೀಯ ಜನತಾ ಪಾರ್ಟಿ ಕುಷ್ಟಗಿ ಮಂಡಲದ ಮಹಿಳಾ ಮೋಚಾ೯ ವತಿಯಿಂದ ರಕ್ಷಾ ಬಂಧನ ಕಾಯ೯ಕ್ರಮ ಆಯೋಜಿಸಲಾಗಿತ್ತು ಕುಷ್ಟಗಿ ಪೋಲೀಸ್ ಠಾಣೆ ಅಗ್ನಿ ಶಾಮಕ ಠಾಣೆ ಆಟೋ ಚಾಲಕರಿಗೆ ರಾಖಿ ಕಟ್ಟಿ ಶುಭಕೋರಲಾಯಿತು. ಮಹಿಳಾ ಮೋಚಾ೯ ಅಧ್ಯಕ್ಷೆ ಶ್ರೀಮತಿ ಪರಿಮಳಾ s ಶೆಟ್ಟರ ಉಪಾಧ್ಯಕ್ಷೆ ಶ್ರುತಿ ದೇವರಮನಿ ಶ್ರೀಮತಿ ಮಯೊರಿ ರಾ ಮಾಟಲದಿನ್ನಿ ಶ್ರೀಮತಿ ಶ್ಯಲಶ್ರೀ ರಾಯಬಾಗಿ ಮುಂತಾದವರು ಹಾಜರಿದ್ದರು.

ವರದಿ- ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply