Koppal

ಬಿಜೆಪಿ ಯುವ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ


ಕೊಪ್ಪಳ:ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಘಟಕದ ಯೋಜನೆಯಂತೆ ರಕ್ಷಾ ಬಂಧನದ ಪ್ರಯುಕ್ತ ಕೊಪ್ಪಳದ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ವಿಶಿಷ್ಟವಾಗಿ ಆಚರಿಸಲಾಯಿತು.

ಕೋವಿಡ್ ಸೇನಾನಿಗಳು,ಆರೋಗ್ಯ ಕಾರ್ಯಕರ್ತರು,
ಸೈನಿಕರು,ಪೊಲೀಸರು ಇನ್ನಿತರರೊಡನೆ ಈ ಸಲ ಯುವ ಮೋರ್ಚಾ ರಕ್ಷಾ ಬಂಧನ ಆಚರಿಸುತ್ತಿದೆ.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಯಮನುರ್ ಚೌಡಕಿ,
ಪ್ರಧಾನ ಕಾರ್ಯದರ್ಶಿ ರವಿಚಂದ್ರ ಪಾಟೀಲ್, ಕಾರ್ಯದರ್ಶಿ ಪುಟ್ಟರಾಜ ಚಕ್ಕೀ,ಮಂಡಲ ಅಧ್ಯಕ್ಷರಾದ ಸುನೀಲ ಹೆಸರೂರ, BJYM ಅಧ್ಯಕ್ಷ ಅಭಿನಂದನ್,
ನಾಗರಾಜ ಚಳಗೇರಿ,ಆನಂದ ಆಶ್ರಿತ,ಮಾರುತಿ ಆಪ್ಟೆ,
ಸ್ನೇಹಿತರಾದ ಡಾ.ಪುನೀತಕುಮಾರ,ಹನುಮಂತ ಮಾಸನಗಿ,ದೀಪಕ್ ಇದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply