Belagavi

ಸವದತ್ತಿ ರಾಘವೇಂದ್ರಮಠದಲ್ಲಿ ರಾಘವೇಂದ್ರ ಮಹಾಸ್ವಾಮಿಗಳ ೧೬೯ನೇಯ ಆರಾಧನಾ ಮಹೋತ್ಸವ


ಸವದತ್ತಿ ೧೭ ಸವದತ್ತಿ ಪಟ್ಟಣದ ರಾಘವೇಂದ್ರ ಮಠದಲ್ಲಿ ಗುರು ಸಾರ್ವಭೌಮರ ೧೬೯ನೇಯ ಆರಾಧನಾ ಮಹೋತ್ಸವದ ಮೊದಲದಿನದ ಕಾರ್ಯಕ್ರಮವು ಪ್ರಾರಂಭವಾಯಿತು
ಪ್ರತಿದಿನ ಬೆಳೆಗ್ಗೆ ೬-೩೦ ಘಂಟೆಗೆ ಸುಪ್ರಭಾತ. ಬೆಳೆಗ್ಗೆ ೭ ರಿಂದ ಅಷ್ಟೋತ್ತರ ಪಂಚಾಮೃತ ಅಭಿಷೇಕ. ಕನಕಾಭಿಷೇಕ.ಮಹಾಪೂಜಾ ಪುಷ್ಪಾಲಂಕಾರ. ಮದ್ಯಾಹ್ನ ೧-೩೦ಕ್ಕೆ ಮಹಾನೈವೇದ್ಯ ಮಹಾಮಂಗಳಾರತಿ. ಸಾಯಂಕಾಲ ೬-೩೦ಕ್ಕೆ ಭಜನೆ ಪಲ್ಲಕ್ಕಿ ಸೇವಾ .ತೊಟ್ಟಿಲು ಸೇವಾ .ಫಲಮಂತ್ರಾಕ್ಷತೇ. ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಪರ್ಯಾಯ ಅರ್ಚಕರಾದ.ರಾಮಾಚಾರ್ಯ ಗು ಕಟ್ಟಿ.ಹಾಗೂ ಗುರಾಚಾರ್ಯ ರ ಕಟ್ಟಿ ನಡೆಯಿಸಿಕೊಟ್ಟರು.
ಪೊಜಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಮುಖಂಡರಾದ ವೇಂಕಟೇಶ ವೈದ್ಯ ವಿಶ್ವಾಸ ವೈದ್ಯ. ಧೀರೇಂದ್ರ ಕಾನಡೆ. ರಾಮರ್ಥಿಜ್ಯೋಶಿ ಭಂಡುರಾವ ಕುಲಕರ್ಣಿ. ರಾಜು ದೇಶಪಾಂಡೆ.ವಾಸು ಮುನವಳ್ಳಿ ಸುನಿ¯ಆಚಾರ್ಯ ಗದಗ ತವಿಲ್ದಾರ. .ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.


Leave a Reply