Belagavi

ತಾಯ್ನಾಡಿನ ಋಣಕ್ಕೆ ಅವಿರತ. ಶ್ರಮ ಅಗತ್ಯ –   ಮುಖ್ಯ ಅರಣ್ಯಾಧಿಕಾರಿ, ಬಸವರಾಜ ಪಾಟೀಲ


ಬೆಳಗಾವಿ. ೩೧.-  ನಾಡು ಮತ್ತು  ನೆಲ. ನಮಗೆ  ಸುಂದರ. ಬದುಕು, ಅನ್ನ, ಆರೋಗ್ಯ, ಪರಿಸರ ಎಲ್ಲವನ್ನೂ  ಕೊಟ್ಟಿದ್ದು,  ನಾಡಿನ ಕೊಡುಗೆ ಅನನ್ಯ ಎಂದು  ಬೆಳಗಾವಿ ವೃತ್ತದ. ಮುಖ್ಯ. ಅರಣ್ಯಾಧಿಕಾರಿ, ಬಸವರಾಜ. ಪಾಟೀಲ. ಹೇಳಿದರು.ಅವರು
ಅರಣ್ಯ ಇಲಾಖೆಯಿಂದ   ಮಂಗಳವಾರ.  ಸಂಜೆ ಬೆಳಗಾವಿ  ಅರಣ್ಯ ಇಲಾಖೆಯ. ಸಭಾಂಗಣದಲ್ಲಿ  ಅವರ. ಸೇವಾ ನಿವೃತ್ತಿಗಾಗಿ   ಜರುಗಿದ ಅಭಿನಂದನಾ ಸಮಾರಂಭದಲ್ಲಿ   ಸನ್ಮಾನ. ಸ್ವೀಕರಿಸಿ  ಮಾತನಾಡಿದರು.
ಬೆಳಗಾವಿ  ವೃತದಲ್ಲಿ  ಅರಣ್ಯೀಕರಣಕ್ಕೆ ಸಂಬಂದಿಸಿದಂತೆ  ಹಲವಾರು  ಯೋಜನೆಗಳಿಗೆ ಚಾಲನೆ ಒದಗಿಸಿದ್ದು, ಅವುಗಳ.  ಉನ್ನತೀಕರಣಕ್ಕೆ  ಅಧಿಕಾರಿ ,ಸಿಬ್ಬಂದಿಯ ಶ್ರಮ ಅಗತ್ಯವಾಗಿದೆ.  ಅವುಗಳಲ್ಲಿ
ಭೀಮಗಡ ಸೆಂಚುರಿ, ನಗರದಲ್ಲಿಯ. ಬೈಯೋ ಪಾರ್ಕ್,   ರಾಣಿ  ಚೆನ್ನಮ್ಮ. ಮೃಗಾಲಯಗಳ.  ಅಭಿವೃದ್ಧಿ ಸೇರಿದಂತೆ  ಅರಣ್ಯ. ಇಲಾಖೆಯ ಹಲವಾರು  ಯೋಜನೆಗಳ. ಯಶಸ್ಸಿಗೆ  ಎಲ್ಲರೂ  ಅಣಿ ಯಾಗಬೇಕಿದ್ದು  ಅಧಿಕಾರಿಗಳು  ಮತ್ತು  ಸಿಬ್ಬಂದಿ ಯ ಸಹಕಾರ. ಮತ್ತು  ಅವಿರತ. ಶ್ರಮ ಅತ್ಯಗತ್ಯ. ಎಂದರಲ್ಲದೆ ಸೇವಾವಧಿಯಲ್ಲಿ  ಸಹಕರಿಸಿದ. ಎಲ್ಲರಿಗೂ  ಧನ್ಯವಾದ. ಅರ್ಪಿಸಿದ ರು .
ವೇದಿಕೆಯಲ್ಲಿ  ಬಿ.ವ್ಹಿ.ಪಾಟೀಲ ಅವರ ಧರ್ಮಪತ್ನಿ  ಸುಜಾತಾ ಪಾಟೀಲ  ಡಿ.ಎಫ್‌. ಓ. ಹರ್ಷ ಬಾನು, ಎ.ಸಿ.ಎಫ್ ಅಂತೋನಿ ಮರಿಯಪ್ಪ, ಬಿಜಾಪೂರ ಡಿ.ಎಫ್. ಓ. ಸರೀನಾ ಶಿಕ್ಕಲಗಾರ, ಬಾಗಲಕೋಟ ಡಿ.ಎಫ್. ಓ ಪ್ರಶಾಂತ್ ಶಂಕಿನಮಠ ಆಸೀನರಾಗಿದ್ದರು
ಎ.ಸಿ.ಎಫ್ ಶಿವಾನಂದ ತೋಡಕರ,  ಡಾ. ಡಿ.ಎನ್. ಮಿಸಾಳೆ , ಡಿ.ಎಫ್. ಓ ಸಿ.ಜಿ.ಮಿರ್ಜಿ,  ಮಾಜಿ  ಮೇಯರ. ವಿಜಯ. ಮೋರೆ ,  ಮಹೇಶ. ಪಾಟೀಲ ಮುಂತಾದವರು   ಬಿ.ವ್ಹಿ ಅವರ. ಕಾರ್ಯವೈಖರಿ, ನಡೆ, ನುಡಿಯ ಕುರಿತು  ಮಾತನಾಡಿದರು.  ಕಾರ್ಯಕ್ರಮದಲ್ಲಿ    ಇಲಾಖಾ  ಸಿಬ್ಬಂದಿ   ಅಧಿಕಾರಿ  ವರ್ಗ.  ಸ್ನೇಹಿತರು ಸೇರಿದಂತೆ ಅಭಿಮಾನಿಗಳು    ಬಿ.ವ್ಹಿ.ಪಾಟೀಲ. ರನ್ನು   ಸನ್ಮಾನಿಸಿದರು.    . ವನ್ಯಜೀವಿ
 ಅಭಿವೃದ್ಧಿ  ವೇದಿಕೆಯ. ಅಧ್ಯಕ್ಷ, ಸುರೇಶ. ಉರಬಿನಹಟ್ಟಿ,ಖಜಾಂಚಿ,  ಜಗದೀಶ. ಮಠದ.  ಕಾರ್ಯದರ್ಶಿ, ಡಾ.ಡಿ.ಎನ್.ಮಿಸಾಳೆ, ಮಾರುತಿ  ಕದಮ್, ವಾಯ್.ಜಿ.ಪಾಟೀಲ,  ಶಿವಾನಂದ. ಮೂಲಿಮನಿ, . ಅರಬಳ್ಳಿ, ಶ್ರವಣ ಹಂಜಿ, ಸುನಿಲ ಜಂಜಿ,  ಎ.ಸಿ.ಎಫ್, ಗೌರಾಣಿ, ಅಭಿಮಾನಿಗಳು, ಇಲಾಖಾ  ಅಧಿಕಾರಿಗಳು,  ಸಿಬ್ಬಂದಿ ಉಪಸ್ತಿತರಿದ್ದರು
ಎ.ಸಿ.ಎಫ್. ಎಮ್.ಬಿ.ಕುಸನಾಳ. ಸ್ವಾಗತಿಸಿದರು.  ಆರ್.ಎಫ್.ಓ.ಶಿವಾನಂದ ಮಗದುಮ್  ನಿರೂಪಿಸಿದರು. ಎ.ಸಿ.ಎಫ್  ಶಿವರುದ್ರಪ್ಪ  ಕಬಾಡಗಿ   ವಂದಿಸಿದರು.

Leave a Reply