Koppal

ಕೇಂದ್ರ ಪುರಸ್ಕೃತ ಜಲ ಜೀವನ್ ಮಿಷನ್ (ಜೆ .ಜೆ.M )ಯೋಜನೆ ಯಲ್ಲಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು


ಗಂಗಾವತಿ: ಪರಣ್ಣ ಮುನವಳ್ಳಿ ಶಾಸಕರು ಗಂಗಾವತಿ ವಿಧಾನಸಭಾ ಕ್ಷೇತ್ರ ಇವರಿಂದ ಕೇಂದ್ರ ಪುರಸ್ಕೃತ ಜಲಜೀವನ್ ಮಿಷನ್ (ಜೆ.ಜೆ.ಎಮ್.) ಯೋಜನೆಯಡಿ ಗ್ರಾಮೀಣ ಭಾಗದ ಸಣಾಪುರ ಹನುಮನಹಳ್ಳಿ ವಿರುಪಾಪುರಗಡಗಡ್ಡಿ ಮತ್ತು ಅಂಜನಹಳ್ಳಿ ಗ್ರಾಮಗಳ ಮನೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿಯ ಭೂಮಿ ಪೂಜಾ ನೆರೆವೆರಿಸಿ ಮಾತನಾಡಿದ ಶಾಸಕರಾದ ಪರಣ್ಣ ಮುನವಳ್ಳಿಯವರು
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧರಾಮಯ್ಯ,ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಚೆನ್ನಪ್ಪ ಮಳಗಿ, ಅಪರ ಸರ್ಕಾರಿ ವಕೀಲರಾದ ಹೆಚ್.ಸಿ.ಯಾದವ್ ಬಿಜೆಪಿ ಮುಖಂಡರಾದ ಸಂತೋಷ ಕೆಲೋಜಿ, ಸಂಗಾಪುರ ಗ್ರಾ.ಪಂ ಅಧ್ಯಕ್ಷ ಹರೀಶ್, ಸಾಣಾಪುರ ಗ್ರಾ.ಪಂ ಅಧ್ಯಕ್ಷ ದುರ್ಗಮ್ಮ, ಉಪಾಧ್ಯಕ್ಷ ಶೇರ್ ಖಾನ್, ಸದಸ್ಯರಾದ ಅಶೋಕ್, ರಘುವರ್ಮ, ಸಂತೋಷಮ್ಮ,ಗೌರೀಶ ಬಾಗೋಡಿ ಪಿಡಿಒ ಬಸವರಾಜ ಗೌಡ, ಎ.ಡಬ್ಲ್ಯೂ ಸತೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು

(ಹನುಮೇಶ್ ಬಟಾರಿ)


Leave a Reply