Uncategorized

ಮಹಾನಗರ ಪಾಲಿಕೆ ಚುನಾವಣೆ: ಸ್ಪಷ್ಟ ಬಹುಮತ‌ ಹೊಸ್ತಿಲಲ್ಲಿ ಬಿಜೆಪಿ


ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, 30ಕ್ಕೂಹೆಚ್ಚು ವಾರ್ಡಗಳ ಫಲಿತಾಂಶ ಘೋಷಣೆಯಾಗಿದ್ದು, ಇದರಲ್ಲಿ ಬಿಜೆಪಿ ಕ್ವೀನ್ ಶಿಪ್ ಮಾಡಿ 29 ವಾರ್ಡಗಳನ್ನು ಗೆದ್ದುಕೊಂಡು ಸ್ಪಷ್ಟಬಹುಮತದ ಪಡೆದುಕೊಂಡಿದೆ.  ಇನ್ನುಳಿದಂತೆ ಕಾಂಗ್ರೆಸ್ 4, ಎಂಇಎಸ್ 4, ಎಂಐಎಂ 1 ಪಕ್ಷೇತರ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಮಾತ್ರ ಗೆದ್ದುಕೊಂಡಿವೆ.


Leave a Reply