karanataka

ಇನ್ಫೋಸಿಸ್ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಮಂತ್ರಾಲಯ ಮಠಕ್ಕೆ ಭೇಟಿ.


ರಾಯಚೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಹಾಗೂ ಇತರ ಯತಿಗಳ ಬೃಂದಾವನ ದರ್ಶನ ಪಡೆದರು…

ನಂತರ ಹರಿದಾಸ ಪರಂಪರೆ ಬಿಂಬಿಸುವ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಮಠದ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ…

ಈ ಸಂದರ್ಭದಲ್ಲಿ ಮಂತ್ರಾಲಯದ ಪೀಠಾಧ್ಯಕ್ಷರಾದ ಶ್ರೀ ಸುಬುದೇಂದ್ರ ತೀರ್ಥರು ಫಲಪುಷ್ಪ,, ಮಂತ್ರಾಕ್ಷತೆಗಳನ್ನು ನೀಡಿ ಆಶೀರ್ವದಿಸಿದರು.

ವಿಶ್ವನಾಥ ಸಾಹುಕಾರ
ರಾಯಚೂರ


Leave a Reply