Belagavi

ನಿಂಗ್ಯಾನಟ್ಟಿ: ಶಾಲಾಪ್ರಾರಂಭೋತ್ಸವ


ನಿಂಗ್ಯಾನಟ್ಟಿ: ಶಾಲಾಪ್ರಾರಂಭೋತ್ಸವ

ಬೆಳಗಾವಿ ದಿ 6:-ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ

ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಯಲ್ಲಿಂದು ಶಾಲಾ ಪ್ರಾರಂಭೋತ್ಸವ ವು  ಜ್ಯೋತಿ ಬೆಳಗಿಸಿ ಸರಸ್ವತಿ ಪೂಜೆ ನೇರವೇರಿಸುವ ಮೂಲಕ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ ನೇರವೇರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರ ಹಾಗೂ ಶಿಕ್ಷಣ ಇಲಾಖೆಯು ನೀಡಿರುವ ಮಾಗ೯ಸೂಚಿ ಪಾಲನೆ ಮಾಡಿಕೊಂಡು,ಆರೋಗ್ಯ ದ ಕಡೆಗೆ ಗಮನ ನೀಡಿ ಶಾಲೆಯಲ್ಲಿ ಅಭ್ಯಾಸ ಮಾಡುವಂತೆ ತಿಳಿಸಿದರು

ಆರು ಹಾಗೂ ಏಳನೇ ತರಗತಿಗಳ ಆರಂಭೋತ್ಸವದಲ್ಲಿ ಮಕ್ಕಳಿಗೆ ಹೂವು ನೀಡುವ ಮೂಲಕ ಶಾಲೆಗೆ ಮಕ್ಕಳನ್ನು ಹಾಗೂ ಸಾಂಕೇತಿಕ ವಾಗಿ ಓವ೯ ವಿದ್ಯಾರ್ಥಿಗೆ ಆರತಿ ಮಾಡಿ ಸಿಹಿ ನೀಡುವ ಸ್ವಾಗತಿಸಲಾಯಿತು

ಬಿಆರ್ ಪಿ ಶ್ರೀ ಆರ್ ಬಿ ಕಮ್ಮಾರ,ಹೊಸ ಇದ್ದಲಹೋಂಡ  ಶಾಲೆಯ ಮುಖ್ಯೋಪಾಧ್ಯಾಯ ರಾದ ಸಂಜಯ ಕೋಲಕಾರ, ಸೇರಿದಂತೆ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು


Leave a Reply