Koppal

ಪರಿಸರ ಪ್ರೇಮಿ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ ಡಾಕ್ಟರ್ ಮೋಹನ್


ಗಂಗಾವತಿ: ತಾಲೂಕು ಪಂಚಾಯತ್ ಗಂಗಾವತಿ ಕಚೇರಿಯಲ್ಲಿ ಸ್ವಾತಂತ್ರ ಅಮೃತ ಮಹೋತ್ಸವ ಪ್ರಯುಕ್ತ ಪರಿಸರ ಸ್ನೇಹಿ ಬಣ್ಣ ರಹಿತ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಯಿತು
ಗಂಗಾವತಿ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಡಾ. ಮೋಹನ್ ಹಬ್ಬದ ದಿನದಲ್ಲಿ ಯಾವುದಾದರೂ ವಿಶೇಷತೆ ಇರುತ್ತದೆ ಉಡುಗೆ ತೊಡುಗೆಯಲ್ಲಿ ಸ್ವಚ್ಛತೆ ಪರಿಸರ ಪ್ರೀತಿಸುವಂತ ವ್ಯಕ್ತಿ ಹಾಗೂ ಕಚೇರಿಯಲ್ಲಿ ಸಿಬ್ಬಂದಿ ಜತೆಗೆ ಸ್ನೇಹದಿಂದ ಪ್ರೀತಿಯಿಂದ ಸೌಜನ್ಯದಿಂದ ಇರುತ್ತಾರೆ
ತಾಲ್ಲೂಕು ಪಂಚಾಯಿತಿ ಹಿಂದುಗಡೆ ಉದ್ಯಾನವನ ಮಂಥನ ಸಭಾಂಗಣ ಮುಂದೆ ಗಿಡಮರಗಳು ಬಣ್ಣದಲ್ಲಿ ಮಿಂಚುತ್ತಿರುವ ಕಚೇರಿಗಳು ಎಲ್ಲಿ ನೋಡಿದರೂ ಹಚ್ಚ ಹಸುರಾಗಿ ಕಾಣುತ್ತಿರುವ ಗಂಗಾವತಿ ತಾಲ್ಲೂಕು ಪಂಚಾಯಿತಿ
ಗಂಗಾವತಿ ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ವರ್ಗದ ಜೊತೆಗೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ ಡಾಕ್ಟರ್. ಮೋಹನ್ ಈ ಸಂದರ್ಭದಲ್ಲೇ ಪಿಡಿಒ ಗಳಾದ ಮಲ್ಲಿಕಾರ್ಜುನ್ ಬಸವರಾಜ್ ಸುರೇಶ್ ಕೃಷ್ಣಪ್ಪ ಸಿಬ್ಬಂದಿಗಳಾದ ಶ್ರೀನಿವಾಸ್ ಶರಣಪ್ಪ ಶರಣಬಸವ ವೀರನಗೌಡ ಮಾರುತಿ ರಾಜು ಬುಡೆನ್ ಸಾಬ್ ಬೂಕನ ಗೌಡ ರಂಗಮ್ಮ ಶಿಲ್ಪಾ ಈ ಸಂದರ್ಭದಲ್ಲಿದ್ದರು

(ಹನುಮೇಶ ಬಟಾರಿ)


Leave a Reply