Koppal

ಗಂಗಾವತಿ ನಗರದ ಹಿಂದೂ ಮಹಾ ಮಂಡಳಿ ಯುವಕರು ಗಣಪತಿಗೆ ಪೂಜೆ ನೆರವೇರಿಸಿದರು

ಗಂಗಾವತಿ: ನಗರದಲ್ಲಿ ಇಂದು ಹಿಂದೂ ಮಹಾಮಂಡಳಿ ಹಾಗೂ ಬಸವಣ್ಣ ಸರ್ಕಲ್ ನಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು ಪೂಜೆಯನ್ನು ಮಾಡದ ನಂತರ ಮಾತನಾಡಿದ ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿಯವರು

ನಾಡಿನ ವಿಘ್ನಗಳನ್ನು ದೂರ ಮಾಡಿ, ನಾಡಿನ ಜನತೆಯ ಸರ್ವ ಸಂಕಷ್ಟಗಳನ್ನೂ ದೂರ ಮಾಡಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಯಾಗಲಿ ಎಂದು ಪ್ರಥಮ ಪೂಜಿತ ಗಣೇಶನಲ್ಲಿ ಪ್ರಾರ್ಥಿಸಲಾಯಿತು
ಈ ಸಂದರ್ಭದಲ್ಲಿ ಮಾ.ಜಿ.ಸದಸ್ಯರಾದ ಸಿದ್ದರಾಮಸ್ವಾಮಿ ನಗರಸಭೆ ಸದಸ್ಯರಾದ ವಾಸುದೇವ ನವಲಿ ನವೀನಕುಮಾರ ಪಾಟೀಲ್ ಬಿಜೆಪಿ ಮುಖಂಡರಾದ ಸಂತೋಷ ಕೆಲೋಜಿ.ಹನಮಂತಪ್ಪ ನಾಯಕ .ರಾಚಪ್ಪ ಸಿದ್ದಾಪೂರು ಯನಮನೂರ ಚೌಡ್ಡಿ ಚಿದಾನಂದ ನಾಯಕ ಮಹೇಶ ಜವಳಿ ನಾಗರಾಜ ಚಳ್ಳಗೇರಿ .ಅಯ್ಯನಗೌಡ ಹೇರೂರು ಚಿಕ್ಕಜಂತಕಲ್ ಯರಡೋಣಿ ಸಾಗರ್ ನೀಲಕಂಠಪ್ಪ .ಕನಕರಾಜ ನಾಯಕ ಸೇರಿದಂತೆ ಇತರರು ಇದ್ದರು
(ಹನುಮೇಶ ಬಟಾರಿ)

ಗಂಗಾವತಿ ನಗರದಲ್ಲಿ ಇಂದು ಹಿಂದೂ ಮಹಾಮಂಡಳಿ ಹಾಗೂ ಬಸವಣ್ಣ ಸರ್ಕಲ್ ನಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು ಪೂಜೆಯನ್ನು ಮಾಡದ ನಂತರ ಮಾತನಾಡಿದ ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿಯವರು

Leave a Reply