Belagavi

ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆ ಧರ್ಮ, ತತ್ವಗಳಿಂದ ನಡೆದರೆ ಜೀವನ ಪಾವನ ಪೂಜ್ಯ ನೀಲಕಂಠ ಸ್ವಾಮಿಗಳು


ಬೈಲಹೊಂಗಲ ೧೪: – ಜೀವನ ಜಂಜಾಟದಿAದ ಜೀವನದಲ್ಲಿ ಸುಖ ನೆಮ್ಮದಿ ಹಾಳಾಗಿದೆ ಇಂತಹ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸ್ಮರಣೆ ಮಾಡಿ ಧರ್ಮತತ್ವಗಳಿಂದ ನಡೆದರೆ ಜೀವನ ಪಾವನವಾಗುತ್ತದೆ ಎಂದು ಮುರುಗೋಡ ಮಹಾಂತ ಮಠದ £Ãಲಕಂಠ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಜರುಗಿದ ಶ್ರೀ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಾ£್ನಧ್ಯ ವಹಿಸಿ ಮಾತನಾಡಿದ ಅವರು ನಾಡಿನಾದ್ಯಂತ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಲು ರಂಭಾಪುರಿ ಪೂಜ್ಯರು ಚಾಲನೆ £Ãಡಿದ್ದಾರೆ. ವೀರಭದ್ರ ಸ್ವಾಮಿ ಅವತಾರ ಪುರುಷ ನಾಗಿದ್ದು ಆಂಜನೇಯ£ಗೆ ಲಿಂಗ ದೀಕ್ಷೆ £Ãಡಿದ ವೀರಭದ್ರ ಶಿವನ ಅಗ್ನಿ ನೇತ್ರದಿಂದ ಜ£ಸಿದ ಮಹಾನ ಪುರುಷನಾಗಿದ್ದು ಈ ಸ್ವಾಮಿಯ ಜಯಂತಿಯನ್ನು ಆಚರಣೆ ಮಾಡುವುದು ಬಹಳ ಸಂತಸವಾಗಿದೆ ಎಂದರು.
ನೇತೃತ್ವ ವಹಿಸಿದ್ದ ಮೂರುಸಾವಿರಮಠದ ಪ್ರಭು £Ãಲಕಂಠ ಸ್ವಾಮಿಗಳು ಮಾತನಾಡಿ ಧರ್ಮದ ಆದಿಯಾಗಿ £ಂತರ ವೀರಭದ್ರಸ್ವಾಮಿಯ ಸ್ಮರಣೆಯನ್ನು ಪ್ರತಿದಿನ ಎಲ್ಲರೂ ಮಾಡಬೇಕು. ವೀರಶೈವ ಸನಾತನ ಧರ್ಮ ವಾಗಿದ್ದು ಈ ಧರ್ಮದ ಅವತಾರ ಪುರುಷನಾದ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಇಂದು ನಾಡಿನಲ್ಲಿ ಆಚರಿಸುತ್ತಿರುವುದು ಸಂತಸವಾಗಿದೆ. ಭಕ್ತರ ಇಷ್ಟಾರ್ಥ ನೆರವೇರಿಸಿ ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ವೀರಭದ್ರೇಶ್ವರನ್ನು ಎಲ್ಲರೂ ಸ್ಮರಣೆ ಮಾಡಿ ಜೀವನದಲ್ಲಿ ಉತ್ತಮ ಬದುಕು ಸಾಗಿಸಬೇಕೆಂದು ನುಡಿದರು.
ಸಾ£್ನಧ್ಯ ವಹಿಸಿರುವ ಹೊಸೂರಿನ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮಿಗಳು ನಯಾನಗರದ ಅಭಿನವ ಸಿದ್ಧಲಿಂಗ ಸ್ವಾಮಿಗಳು ಹಾಗೂ ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಭದ್ರೇಶ್ವರ ಶಕ್ತಿ ಅಪಾರವಾಗಿದ್ದು ಭಕ್ತರ ಕಷ್ಟಗಳಿಗೆ ಪರಿಹಾರ £Ãಡಿ ಉದ್ದಾರ ಬಯಸುವ ಸ್ವಾಮಿ ಸ್ಮರಣೆ ಮಾಡುವುದು ಅವಶ್ಯ ಎಂದು ನುಡಿದರು.
ದುರ್ಗಾದೇವಿಯ ಆರಾಧಕ ವೇದಮೂರ್ತಿ ಡಾ. ಮಹಾಂತೇಶ ಶಾಸ್ತಿç ಅರಾದ್ರಿಮಠ ಪ್ರಸ್ತಾವಿಕವಾಗಿ ಮಾತನಾಡಿ ಸಮಾಜದ ಎಲ್ಲ ಧರ್ಮಿಯರು ಸ್ವಾಮಿಯ ಸ್ಮರಣೆ ಮಾಡುತ್ತಿದ್ದು ಸ್ವಾಮಿಯ ಆರಾಧನೆಯಿಂದ ಸಕಲ ಕಷ್ಟಗಳು ಹಾಗೂ ದುಷ್ಟಶಕ್ತಿಗಳು ದೂರವಾಗಿ ಜೀವನದಲ್ಲಿ ನೆಮ್ಮದಿ ಸುಖ ಶಾಂತಿ ದೊರೆಯುತ್ತದೆ. ಆದಕಾರಣ ಎಲ್ಲರೂ ಸ್ವಾಮಿ ಸ್ಮರಣೆ ಮಾಡಿ ಜೀವನದಲ್ಲಿ ಮುಕ್ತಿ ಹೊಂದಬೇಕೆAದು ನುಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರ ಸಂಗೊಳ್ಳಿ, ಪ್ರಮೋದ ಕುಮಾರ ವಕ್ಕುಂದಮಠ, ಬಸವರಾಜ ಕೌಜಲಗಿ, ರಾಜು ಕೂಡಸೋಮಣ್ಣನ್ನವರ, ಸಿದ್ದಣ್ಣ ಮರಕುಂಬಿ, ವಿರೂಪಾಕ್ಷ ಕೋರಿಮಠ, ಜಗದೀಶ ಲೋಕಾ ಪೂರ, ಸೋಮಶೇಖರ ಕೋತಂಬ್ರಿ, ಮಹೇಶ ಬೆಲ್ಲದ, ಕುಮಾರ ದೇಶನೂರ, ವೇ, ಮೂ, ದಯಾನಂದ ಮುಪ್ಪಯ್ಯನವರ ಮಠ, ವೇ, ಮೂ, ವಿಶ್ವನಾಥ ಹಿರೇಮಠ, ಸೋಮನಾಥ ಸೊಪ್ಪಿಮಠ, ಉಮೇಶ ಹಿರೇಮಠ,
ಡಿ, ಡಿ ಕಾದ್ರೊಳ್ಳಿ, ಎಂ, ವಿ, ಲೋಕಾಪೊರ, ಬಸಲಿಂಗಯ್ಯ ಶಾಸ್ತಿçಗಳು ಚಿಕ್ಕಮಠ, ಸಂತೋಷ ಪಶುಪತಿಮಠ, ಈರಣ್ಣ ಶೆಟ್ಟರ, ಶಿವಕುಮಾರ ಹಂಪನ್ನವರ ಸೇರಿದಂತೆ ಗಣ್ಯರು,
ಭಕ್ತರು ಉಪಸ್ಥಿತರಿದ್ದರು. ವೀರೇಶ ಶಾಸ್ತಿçಗಳು ಪ್ರಾರ್ಥಿಸಿದರು. ಮಹಾಂತಯ್ಯ ಶಾಸ್ತಿçÃಗಳು £ರೂಪಿಸಿ ವಂದಿಸಿದರು.
ಆ£ಗೋಳ ಹಾಗೂ ಬೈಲಹೊಂಗಲ ಪುರವಂತರಿAದ ಒಡಪುಗಳ ಸೇವೆ ಜರುಗಿತು ನಂತರ ಶ್ರೀ ವೀರಭದ್ರೇಶ್ವರ ಪಾಲಕಿ ಉತ್ಸವ ನಡೆದು ಪ್ರಸಾದ ವಿತರಣೆಯಾಯಿತು.


Leave a Reply