Belagavi

ಹಳೆಯ ವಿದ್ಯಾರ್ಥಿಗಳಿಂದ ಗುರುಮಾತೆ ಶಾಂತಾದೇವಿಗೆ ಸನ್ಮಾನ, ಗುರುವಂದನೆ


ಬೈಲಹೊAಗಲ ೧೪ – ಸಮೀಪದ ಮುರಗೋಡದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಸುಮಾರು ೪೨ ವರ್ಷಗಳವರೆಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ £ವೃತ್ತಿಯಾಗಿರುವ ರಾಜ್ಯ ಮತ್ತು ರಾಷ್ಟç ಪ್ರಶಸ್ತಿ ವಿಜೇತ ಗುರುಮಾತೆ ಶಾಂತಾದೇವಿ ಹುಲೆಪ್ಪನವರಮಠ ಅವರನ್ನು ಹಳೆಯ-ವಿದ್ಯಾರ್ಥಿಗಳು ಸನ್ಮಾ£ಸಿ ಗುರುವಂದನೆ ಅರ್ಪಿಸಿದರು.
ಮುರುಗೋಡ ಗ್ರಾಮದಲ್ಲಿರುವ ಗುರುಮಾತೆ ಶಾಂತಾದೇವಿ ಹುಲೆಪ್ಪನವರಮಠ ಅವರ £ವಾಸದಲ್ಲಿ ರವಿವಾರ ಜರುಗಿದ ಈ ಸನ್ಮಾನ ಕಾರ್ಯಕ್ರಮದಲ್ಲಿ ೧೯೮೬ನೇ ಸಾಲಿನ ಹಳೆವಿದ್ಯಾರ್ಥಿಗಳ ಬಳಗದವರು ಶಾಂತಾದೇವಿ ಅವರನ್ನು ಸನ್ಮಾ£ಸಿ ಗೌರವಿಸಿ ಗುರುವಂದನೆ ಅರ್ಪಿಸಿದರು.
£ವೃತ್ತ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿ ಗುರುಮಾತೆ ಶಾಂತಾದೇವಿಯವರು ಸುಮಾರು ೪೨ ವರ್ಷಗಳ ಕಾಲ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿ ಪ್ರಧಾನ ಗುರುಮಾತೆಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾ ಅವಧಿಯಲ್ಲಿ ಶಾಲೆಯು ಹೆಚ್ಚು ಅಭಿವೃದ್ಧಿಹೊಂದಿದೆ. ಅಲ್ಲದೇ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಧಾರೆಯೆರೆದು ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಗುರುಮಾತೆ ಪರಿಶ್ರಮ ಅಪಾರವಾಗಿದೆ. ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ £Ãಡಿ ಗೌರವಿಸಿದೆ ಅಲ್ಲದೆ ಕೇಂದ್ರ ಸರ್ಕಾರವು ಸಹ ಪ್ರಶಸ್ತಿಯನ್ನು £Ãಡಿದೆ ಇಂತಹ ಗುರು ಮಾತೆಯನ್ನು ೧೯೮೬ ನೇ ಸಾಲಿನ ೭ನೇ ವರ್ಗದ ಹಳೆಯ ವಿದ್ಯಾರ್ಥಿಗಳ ಬಳಗದವರು ಸನ್ಮಾ£ಸಿ ಗುರುವಂದನೆ ಸಲ್ಲಿಸುತ್ತಿರುವುದು ಸಂತಸವಾಗಿದೆ ಎಂದು ನುಡಿದರು.
ಸನ್ಮಾನ ಸ್ವೀಕರಿಸಿದ ಗುರುಮಾತೆ ಶಾಂತಾದೇವಿಯವರು ತಮ್ಮನ್ನು ಸನ್ಮಾ£ಸಿದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾ£ಸಿ ಕಾರ್ಯಕ್ರಮಕ್ಕೆ ವಿಶೇಷತೆಯನ್ನುಮೆರೆದರು. ಶಿವಪ್ರಸಾದ ಹುಲೆಪ್ಪನವರ ಮಠ ಕಾವ್ಯವಾಚನ ಮಾಡಿದರು. ಬಸವರಾಜ್ ಬ್ಯಾಳಿ ಪ್ರಸ್ತಾವಿಕವಾಗಿ ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳಾದ ಮಹಾಂತೇಶ ದಾಡಿಗುಂಡಿ ಯೂನುಸ್ ಪಾಟೀಲ, ವೀರಭದ್ರ ದೇಸಾಯಿ, ರವಿ ಜವಳೇಕರ್, ರಾಜಕುಮಾರ ಹುಲಗೋಜಿ, ಬಸವರಾಜ ಮೇಟಿ, ರಾಜು ನಾಯ್ಕರ, ಬಸವರಾಜ ಸಿದ್ದನಗೌಡರ, ಮನೋಹರ ದಳವಾಯಿ, ಬಸವರಾಜ ಬಿಜ್ಜುರ, ಕಾಶೀಮಸಾಬ ಕಿಲ್ಲೇದಾರ, ಸಿದ್ದಪ್ಪ ಕಾಳನ್ನವರ, ಈಶ್ವರ ಕಾರಜೋಳ, ಅ£Ãಲ ಮಾತಾಡೆ, ದಾನಪ್ಪ ಭಜಂತ್ರಿ, ಮಹಾಂತೇಶ ಗೌಡತಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Leave a Reply