Belagavi

ಇಗ್ನೋ ಪ್ರವೇಶಾತಿ ಪ್ರಾರಂಭ


ವಿಜಯಪುರ:ಸೆ.೧೭: ಇಂದಿರಾ ಗಾಂಧಿ ರಾಷ್ಟಿçÃಯ ಮುಕ್ತ ವಿಶ್ವವಿದ್ಯಾಲಯದಿಂದ ಎಂಬಿಎ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸ.೩೦ ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂ.ಸಂ : ೦೮೩೫೨-೨೫೨೦೦೬, ೯೪೮೨೩೧೧೦೦೬ ಸಂಪರ್ಕಿಸಬೇಕು ಎಂದು ಇಗ್ನೋ ಸಹಾಯಕ ಕ್ಷೇತ್ರಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply