Koppal

ಇಂದು ಹೈದ್ರಾಬಾದ್ ಕರ್ನಾಟಕದ ರಾಜಕೀಯ ಚತುರ ಭೀಷ್ಮ ಎಚ್. ಜಿ. ರಾಮುಲು ಅವರ ಹುಟ್ಟುಹಬ್ಬ


ಗಂಗಾವತಿ:ಹೈದ್ರಾಬಾದ್ ಕರ್ನಾಟಕದ ಭೀಷ್ಮ ಹಾಗೂ ಕೊಪ್ಪಳ ಜಿಲ್ಲೆಯ ಧೀಮಂತ ನಾಯಕ ಬಡವರ ಬಂಧು ಮಾಜಿ ಲೋಕಸಭಾ ಸದಸ್ಯರು ಮಾಜಿ ವಿಧಾನಸಭಾ ಸದಸ್ಯರು ಎಚ್. ಜಿ. ರಾಮುಲು ಅವರ 87ನೇ ಹುಟ್ಟುಹಬ್ಬ ದಂದು ಶ್ರೀ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿ ನೇತೃತ್ವದಲ್ಲಿ ಎಚ್. ಜಿ. ರಾಮುಲು ಅವರ ಜೀವನ ಚರಿತ್ರೆಯ ಹರಿವಿನ ಮನೆಯ ಅಮೃತ ನಿಧಿ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಶ್ರೀ ಬೂದೀಶ್ವರ ದೇವಸ್ಥಾನದಲ್ಲಿ ನಡೆಯಿತು
ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು ಮಾತನಾಡಿದರು
ಹೈದ್ರಾಬಾದ್ ಕರ್ನಾಟಕದ ಮುಸ್ಸಂಜೆ ರಾಜಕೀಯ ನಾಯಕ ಎಂದರೆ, ಅದು ಎಚ್. ಜಿ. ರಾಮುಲು ಅವರು ಜೋಗದ ನಾರಾಯಣಪ್ಪ ಅವರು ಮಾತನಾಡಿ ,ಬೂದೇಶ್ವರ ದೇವಸ್ಥಾನ ನಿರ್ಮಾಣ ಮಾಡುವುದಕ್ಕೆ ಅದರದೇ ಆದ 1ಇತಿಹಾಸವಿದೆ
ಹೈದರಾಬಾದ್ ಕರ್ನಾಟಕದ ಹಿಂದುಳಿದ ವರ್ಗದ ರಾಜಕೀಯ ನಾಯಕರು ಮತ್ತು ಗಂಗಾವತಿ ತಾಲ್ಲೂಕು 18 ಸಮಾಜದ ಒಕ್ಕೂಟದ ಮಾರ್ಗದರ್ಶಕರು ಸರ್ವ ಜನಾಂಗದ ಅಭಿವೃದ್ಧಿ ಮಾರ್ಗದರ್ಶಕರಾದ ಅವರಿಗೆ ಆ ಭುವನೇಶ್ವರಿ ತಾಯಿಯ ಆಶೀರ್ವಾದ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಈ ಸಂದರ್ಭದಲ್ಲಿ ಕೊಪ್ಪಳ MP ಕರಡಿ ಸಂಗಣ್ಣ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ.ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್.ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅಮರೇಗೌಡ ಬಯ್ಯಾಪುರ ಎಚ್ ಆರ್ ಶ್ರೀನಾಥ್ ಚನ್ನಕೇಶವ ಗಂಗಾಮತ ಸಮಾಜದ ಕೊಪ್ಪಳ ಜಿಲ್ಲಾ ಗೌರವ ಅಧ್ಯಕ್ಷ ಮುಷ್ಟೂರು ರಾಜಶೇಖರ್ .ತಿಪ್ಪೇರುದ್ರಸ್ವಾಮಿ ಸಂತೋಷ್ ಕೆಲೋಜಿ.ಇನ್ನೂ ಅನೇಕ ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಈ ಸಂದರ್ಭದಲ್ಲಿದ್ದರು.

ಗಂಗಾವತಿ ವರದಿಗಾರ

(ಹನುಮೇಶ ಬಟಾರಿ)


Leave a Reply