Koppal

ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಖಂಡಿಸಿ ಬೃಹತ್ ಪಾದಯಾತ್ರೆ ಪೋಲಿಸ್ ಠಾಣೆ ಮುಂದೆ ಪ್ರತಿಭಟನೆ ಧರಣಿ


ಗಂಗಾವತಿ: ತಾಲ್ಲೂಕು ಜಂಗಮರ ಕಲ್ಗುಡಿ ಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ

ಜಂಗಮರ ಕಲ್ಗುಡಿಯಲ್ಲಿ ನಡೆದ ಘಟನೆ ಗ್ರಾಮದ ಕುಡಿಯುವ ನೀರಿನ ಕಾಮಗಾರಿ ಮಾಡುವ ಸಂಬಂಧ ಇಬ್ಬರ ಮಧ್ಯೆ ಮಾತಿನ ಚಕಮುಕಿ ನಡೆದು ಬಳಿಕ ಮಾರಣಾಂತಿಕ ಹಲ್ಲೆ ನಡೆದಿದೆ
ಗಾಯಾಳು ಕಾಂಗ್ರೆಸ್ ಕಿಸಾನ್ ಮೋರ್ಚಾದ ವಿ. ಪ್ರಸಾದ್ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ
ಹಲ್ಲೆ ಮಾಡಿದ ವ್ಯಕ್ತಿ ಅದೇ ಗ್ರಾಮದ ಬಿಜೆಪಿ ಕಾರ್ಯಕರ್ತ ಮುರಳಿ ಕೃಷ್ಣ ಹಲ್ಲೆ ಮಾಡಿದ್ದಾನೆ ಟ್ರ್ಯಾಕ್ಟರ್ ಹತ್ತಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಕಾಂಗ್ರೆಸ್ ಮುಖಂಡರು ಹಲ್ಲೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಂಗಮರ ಕಲ್ಗುಡಿಯಿಂದ ಗಂಗಾವತಿ ನಗರದ ಪೊಲೀಸ್ ಠಾಣೆವರೆಗೂ ಬೃಹತ್ ಪಾದಯಾತ್ರೆ ಪ್ರತಿಭಟನೆ ನಡೆಸಿ ಪೋಲಿಸ್ ಠಾಣೆ ಎದುರು ಪ್ರತಿಭಟನಾ ಧರಣಿ ನಡೆಸಿದರು
ಬಿಜೆಪಿ ಕಾರ್ಯಕರ್ತ ಮುರುಳಿಕೃಷ್ಣನನ್ನು 24ಗಂಟೆ ಕಳೆದರೂ ಪೋಲಿಸರು ಪ್ರಕರಣ ದಾಖಲಿಸದಂತೆ ಕನಕಗಿರಿ ಶಾಸಕ ದಡೆಸೂಗೂರು ಬಸವರಾಜ್ ಒತ್ತಡ ಹೇರಿದ್ದರಿಂದ ಆರೋಪಿ ತಲೆಮರೆಸಿಕೊಂಡಿದ್ದಾನೆ
ಆರೋಪಿಯನ್ನು ಬಂಧಿಸದಿದ್ದಲ್ಲಿ
ಸರಕಾರಕ್ಕೆ ಪೊಲೀಸರ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಮಾಜಿ ಸಚಿವ ಶಿವರಾಜ್ ತಂಗಡಗಿ.ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ.ಮಾಜಿ ಸಂಸದ ಶಿವರಾಮೇಗೌಡ. ರಾಜಶೇಖರ ಹಿಟ್ನಾಳ್. ಶ್ಯಾಮೀದ್ ಮನಿಯಾರ್. ಶೈಲಜಾ ಹಿರೇಮಠ ಕಾರಟಗಿ ಮುಖಂಡರಾದ ಶರಣೇಗೌಡ. ಕಾಯಿ ಗಡ್ಡೆ ಶರಣಪ್ಪ. ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು

ಗಂಗಾವತಿ ವರದಿಗಾರ
(ಹನುಮೇಶ ಬಟಾರಿ)
9901465990


Leave a Reply