Belagavi

ಇಂದು ಲಿಂ, ರುದ್ರಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮ


ಬೈಲಹೊಂಗಲ ೫ – ಹುಬ್ಬಳ್ಳಿ – ಬೈಲಹೊಂಗಲ ರುದ್ರಾಕ್ಷಿ ಮಠದ ಹಿಂದಿನ ಪೀಠಾಧಿಕಾರಿ ಕಾಯಕಯೋಗಿ ತ್ರಿಕಾಲ ಲಿಂಗ ಪೂಜಾ £ಷ್ಠರಾದ ಪರಮಪೂಜ್ಯ ಲಿಂ, ರುದ್ರ ಸ್ವಾಮಿಗಳವರ ೨೯ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಾಳೆ ದಿನಾಂಕ ೬ ರಂದು ಜರುಗಲಿದೆ.
ಪಟ್ಟಣದ ರುದ್ರಾಕ್ಷಿ ಮಠದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗದ್ದುಗೆಗೆ ರುದ್ರಾಭಿಷೇಕ ಪೂಜೆ ಜರುಗಿದ ನಂತರ ಪೂಜ್ಯ ಲಿಂ, ಸ್ವಾಮಿಗಳವರ ಭಾವಚಿತ್ರಕ್ಕೆ ಪೂಜೆ ನಂತರ ಮಧ್ಯಾಹ್ನದ ಪ್ರಸಾದ ನಡೆಯಲಿದೆ ಕಾರಣ ಈ ಕಾರ್ಯಕ್ರಮಕ್ಕೆ ಆಗಮಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕೆಂದು ಮಠದ ಭಕ್ತ ಮಂಡಳಿ ತಿಳಿಸಿದೆ.


Leave a Reply