bagalkotBallaryBelagaviBengaluruGadaggulburgakaranatakakarwar uttar kannadaKoppalShivamoggaStatevijayapur

ಸಂಸದರ ಭೇಟಿಯಾದ ಮಂಗಲಾ ಮೆಟಗುಡ್


ಬೆಳಗಾವಿ ಸಂಸದರಾದ ಶ್ರೀಮತಿ ಮಂಗಲಾ ಸುರೇಶ್ ಅಂಗಡಿ ಅವರನ್ನು ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಇಂದು ಭೇಟಿಯಾಗಿ ಸಾಹಿತ್ಯ ಪರಿಷತ್ತಿನ ಕಳೆದ ತಮ್ಮ ಅವಧಿಯಲ್ಲಿನ ಚಟುವಟಿಕೆಗಳ ಕುರಿತು ಚರ್ಚಿಸಿದರು .ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಮತ್ತು ಗಡಿಕನ್ನಡಿಗ ದಿನಪತ್ರಿಕೆ ಸಂಪಾದಕ ಮುರುಗೇಶ ಶಿವಪೂಜಿ ಸಾಹಿತ್ಯ ಪರಿಷತ್ತಿನ ಇತರ ಪದಾಧಿಕಾರಿ ಶ್ರೀ ತಲ್ಲೂರು ಮುಂತಾದವರು ಇದ್ದರು .


Leave a Reply