BelagavikaranatakaNational

ಬಡಾಲ ಅಂಕಲಗಿ ದುರ್ಘಟನೆಗೆ ಪ್ರಧಾನಿ ಸಂತಾಪ


ಬೆಳಗಾವಿ: ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದು ಜನ ಮೃತಪಟ್ಟ ಏಳು ಜನರಿಗೆ ಪ್ರಧಾನ ನರೇಂದ್ರ ಮೋದಿ ಅವರು ಟ್ವಿಟ್ ಮಾಡುವುದರ ಮೂಲಕ ಕಂಬನಿ ಮಿಡಿದಿದ್ದಾರೆ.

ಆಂಗ್ಲ ಭಾಷೆಯಲ್ಲಿ ನಿನ್ನೆ ನಡೆದ ದುರ್ಘಟನೆಯ ಬಗ್ಗೆ ಟ್ವಿಟ್ ಮಾಡುವುದರ ಮೂಲಕ ಗಮನ ಸೆಳೆದಿದ್ದು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಮನೆ ಕುಸಿದು ಏಳು ಜನ ಮರನ ಹೊಂದಿರುವುದು ದು:ಖಕರ ಸಂಗತಿಯಾಗಿದೆ. ದುಃಖಿತ ಕುಟುಂಬಸ್ಥರೊಂದಿಗೆ ನಾನಿದ್ದೇನೆ. ಎಕ್ಸ್ ಗ್ರೇಸಿಯಾ ಪಿಎಂಎನ್,ಆರ್,ಎಫ್ ಅಡಿಯಲ್ಲಿ ಮೃತರಿಗೆ ತಲಾ ಎರಡು ಲಕ್ಷ ಪರಿಹಾರ ಘೋಷನೆ ಮಾಡುತ್ತೆವೆ ಎಂದು ಟ್ವಿಟ್ ಮಾಡುವುದರ ಮೂಲಕ ಸಂತಾಪ ಸೂಚಿಸಿದ್ದಾರೆ.


Leave a Reply