Belagavi

ಬಡಾಲ ಅಂಕಲಗಿ ಗ್ರಾಮಕ್ಕೆ ಮಂಗಲಾ ಅಂಗಡಿ ಬೇಟಿ: ಕುಟುಬಸ್ಥರಿಗೆ ಸಾಂತ್ವನ


ಬೆಳಗಾವಿ: ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದ ದುರ್ಘಟನೆ ಹಿನ್ನೆಲೆಯಲ್ಲಿ ಬಡಾಲ ಅಂಕಲಗಿ ಗ್ರಾಮಕ್ಕೆ ಸಂಸದೆ ಮಂಗಲಾ ಅಂಗಡಿ ಅವರು ಭೇಟಿ ನೀಡಿ ಕುಟುಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಸಂಸದೆ ಮಂಗಲಾ ಅಂಗಡಿ ಅವರು ಮಾದ್ಯಮಗಳೊಂದಿಗೆ ಮಾತನಾಡಿ  ಇಂತಹ ದುರ್ಘಟನೆ ನಡೆಯರದಿತ್ತು. ನಿಜಕ್ಕೂ ಇದು ಕೆಟ್ಟ ದುರ್ಘಟನೆಯಾಗಿದ್ದು ಕುಟುಂಬಸ್ಥರಿಗೆ ದೇವರು ದುಃಖ ನೀಗಿಸುವ ಶಕ್ತಿ ಕೊಡಲಿ. ಸರ್ಕಾರದಿಂದ ಹೊಸ ಮನೆ ನಿರ್ಮಾಣಕ್ಕೆ ಸಿಎಂ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ‌

ಈಗಾಗಲೇ ಸಿಎಂ ಅವರು ತಲಾ 5 ಲಕ್ಷ ರೂ. ಘೋಷಣೆ  ಮಾಡಿದ್ದಾರೆ. ಈ ಪರಿಹಾರದ ಹಣ ಬೇಗ ಸಿಗುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು


Leave a Reply