Belagavi

ಕಿತ್ತೂರು ಉತ್ಸವದಲ್ಲಿ ಕಾರ್ಯಕ್ರಮಗಳಲ್ಲಿ ಯುವಕರನ್ನು ಕಾಮೋದ್ರಿಕಿಸುವ ಹಾಡು ನೃತ್ಯಗಳನ್ನು ನಿಷೇದಿಸಿ : ಝಕೀರ ನದಾಪ

?????????????????????????????????????????????????????????????????????????????????????????????????????????????????????????????????

ಸವದತ್ತಿ: ೭ ಸರಕಾರಿ ಪ್ರಾಯೋಜಿತ ಎಲ್ಲ ಉತ್ಸವಗಳಲ್ಲಿ ಚಲನಚಿತ್ರಗಳಿಗೆ ಸಂಭAದಿಸಿದ ಕಾರ್ಯಕ್ರಮಗಳದ್ದೆ ಮೇಲುಗೈ ಆಗುತ್ತಿದ್ದು ಸಿನಿಮಾ ಎಂಬುದು ವ್ಯಾಪಾರಿ ಕಲಾ ಮಾಧ್ಯಮ ವಾಗಿದೆ.ಸರಕಾರಿ ಉತ್ಸವಗಳಲ್ಲಿ ಈ ನಾಡಿನ ಪಾರಂಪರಿಕ ಕಲೆಗಳ ಪ್ರದರ್ಶನವಾಗಬೇಕು ಮತ್ತು ನಾಡಿನ ಕಲೆಗಳ ಪ್ರದರ್ಶನವಾಗಬೇಕು .ಈ ನಾಡಿನ ಕಲೆಗಳಾದ ಜನಪದಕಲೆಗಳು ರಂಗಕಲೆಗಳು ಸೇರಿದಂತೆ ಇತರೆಕಲೆಗಳ ಪ್ರದರ್ಶನವಾಗಬೇಕು ಹೊರತು ಯುವಕರನ್ನು ಕಾಮೋದ್ರಿಕಿಸುವ ಹಾಡುಗಳು ನೃತ್ಯಗಳು ಖಂಡಿತಾ ಬೇಡ ಒಂದುವೇಳೆ ಸಿನಿಮಾ ಸಂಭAದಿ ಕಾರ್ಯಕ್ರಮಗಳನ್ನು ಎರ್ಪಡಿಸುವುದಾದರೆ.ಅವು ಕನ್ನಡ ನಾಡಿನ ಪರಂಪರೆಗೆ ಪೂರಕವಾಗಿರಬೇಕು. ಅವುಗಳಿಗೆ ಕಾರ್ಯಕ್ರಮದ ಕೊನೆಯಲ್ಲಿ ಅವಕಾಶ ನೀಡಬೆಕು ಹಿಂತಹ ಉತ್ಸವಗಳಲ್ಲಿ ಯುವಕರನ್ನು ಕಾಮೋದ್ರಿಕಿಸುವ ಹಾಡುಗಳು ನೃತ್ಯಗಳು ನಡೆಯಬಾರದು ಎಂದು ರಂಗ ಆರಾಧನಾ ಸಂಸ್ಕçತೀಕ ಸಂಘಟನೇಯ ಸಂಸ್ಥಾಪಕ ಝಕೀರ ನದಾಪ ರವರು ಮಾತನಾಡಿದರು
ಅವರು ರಂಗ ಆರಾಧನಾ ಸಾಂಸ್ಕçತಿಕ ಸಂಘಟನೇಯ ವತಿಯಿಂದ ತಹಶೀಲ್ದಾರ ರವರಿಗೆ ಮನವಿಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ಉತ್ಸವಗಳಲ್ಲಿ ಈ ನಾಡಿನ ಕಲೆಗಳ ಪ್ರದರ್ಶನವಾಗಬೇಕು ಮತ್ತು ಈ ನಾಡಿನ ಕಲೇಗಳನ್ನು ಬೇಳೆಸುವ ನಿಟ್ಟನಲ್ಲಿ ಈ ಉತ್ಸವಗಳು ಆಗಬೇಕು ಈ ನಾಡಿನ ಜನಪದ ಕಲಾವಿದರನ್ನು ಗೌರವಯುತವಾಗಿ ನಡೆಯಿಸಿಕೊಳ್ಳಬೇಕು. ಸಿನಿಮಾ ಕಲಾವಿದರಿಗೆ ಐ ಬಿ ಗಳಲ್ಲಿ ವಾಸ್ತವ್ಯ ಈ ನೇಲದ ಪರಂಪರೆಯನ್ನು ಎತ್ತಿ ಹಿಡಿಯುವವರಿಗೆ ಯಾವೂದೂ ಇರುವುದಿಲ್ಲ ಸಿನಿಮಾ ಕಲಾವಿದರಿಗೆ ನೀಡುವ ಸಂಭಾವನೆಯ ಕಾಲು ಭಾಗದಷ್ಟಾದರೂ ನಮ್ಮಕಲಾವಿದರಿಗೆ ಸಲ್ಲಬೇಕು ಎಂದು ಮಾತನಾಡಿದರು
ನಂತರ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೊಳ ರವರಿಗೆ ಮನವಿಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷ ಸುನೀಲ ಗದಗ . ಉಪಾದ್ಯಕ್ಷ ಕಾಶಪ್ಪ ಜಂಬುದ್ವೀಪ. ಕಾರ್ಯದರ್ಶಿ ಶಿವಾನಂದ ತಾರಿಹಾಳ. ಗೊಪಾಲ ಪಾಸಲ್ಕರ. ಪ್ರತಿಭಾ ವಕ್ಕುಂದ. ಅನಿತಾ ದಿನ್ನಿಮನಿ. ಹೇಮಂತ ಕಾತ್ರಾಳ. ಬಸವರಾಜ ಮಡ್ಲಿ. ಹುಸೇನ ನದಾಪ ರವರು ಉಪಸ್ಥಿತರಿದ್ದರು.


Leave a Reply