Belagavi

೨೪ಘಿ೭ ನೀರಿನ ಸರಬರಾಜು ಗೊಸ್ಕರ ಸ್ಥಳ ಪರಿಶೀಲನೆ ಮಾಡಿದ ಶಾಸಕ ಅನಿಲ ಬೆನಕೆ


ಬೆಳಗಾವಿ: ದಿ ೦೯ ರಂದು ಬೆಳಗಾವಿ ಶ್ರೀನಗರ ಹಾಗೂ ಚನ್ನಮ್ಮಾ ಸೋಸೈಟಿ ಎಮ.ಎಮ. ಎಕ್ಸಟೇನ್ಶಣನಲ್ಲಿ ಎಲ&ಟಿ ವತಿಯಿಂದ ೨೪ಘಿ೭ ನೀರಿನ ಸರಬರಾಜು ಗೊಸ್ಕರ ಸ್ಥಳ ಪರಿಶೀಲನೆ ಶಾಸಕ ಅನಿಲ ಬೆನಕೆ, ಎಲ&ಟಿ ಅಧಿಕಾರಿಗಳು ಹಾಗೂ ಕಾರ್ಪೊರೇಶನ ಎ.ಇ.ಇ. ನರಸಣ್ಣವರ ಅವರಿಂದ ಮಾಡಲಾಯಿತು.
ಸಾರ್ವಜನಿಕರಿಗೆ ತೋಂದರೆಯಾಗದAತೆ ಮುಂಬರುವ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಪೈಪ ಲೈನ ಅಳವಡಿಸುವಾಗ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಯೋಗದಿಂದ ಕೆಲಸ ಕೈಗೊಳ್ಳಬೇಕೆಂದು ಎಲ&ಟಿ ಅಧಿಕಾರಿಗಳಿಗೆ ಶಾಸಕ ಅನಿಲ ಬೆನಕೆ ಖಡಕ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರು, ಎಲ&ಟಿ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply