Belagavi

ಸಾರ್ವಜನಿಕ ಕುಂದುಕೊರತೆ ವಿಚಾರಿಸಿದ ಎಪಿಎಂಸಿ ಪೊಲೀಸರು


ಬೆಳಗಾವಿ ; ಬೆಳಗಾವಿ ಎಪಿಎಂಸಿ ಪೊಲೀಸರು ಇಂದು ಸಂಜೆ ಕುವೆಂಪು ನಗರ ಪ್ರೆಸ್ ಕಾಲನಿ ಭಾಗದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಸಾರ್ವಜನಿಕರ ಕುಂದುಕೊರತೆ ವಿಚಾರಿಸಿದರು .
ಎಪಿಎಂಸಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ ಹಿರೇಮಠ ಮತ್ತು ಪಿಎಸ್ ಐ ಗಳಾದ ಕೆ ಎಸ್ ನಾಯ್ಕ್ ,ತ್ರಿವೇಣಿ ನಾಟಿಕರ್ ,ಎಎಸ್ಐ ಕೆ ಎಸ ಪಟಾತರ ಮತ್ತು ಈ ಭಾಗದ ಬೀ‍ಟ ಪೊಲೀಸ್ ರವಿ ಗಾಡಿವಡ್ಡರ ಮತ್ತು ಈ ಭಾಗದ ಪ್ರಮುಖ ನಾಗರಿಕರು ಈ ಭಾಗದ ಗಲ್ಲಿಗಳಲ್ಲಿ ಸಂಚರಿಸಿ ಕಾನೂನು ಸುವ್ಯವಸ್ಥೆ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು ಹಾಗೂ ಯಾವುದೇ ರೀತಿಯ ತೊಂದರೆ ಆದಲ್ಲಿ ತಕ್ಷಣ ಸಂಪರ್ಕಿಸಬೇಕಾದ ದೂರವಾಣಿ ನಂಬರ್ ಗಳ ಕುರಿತು ಇನ್ಸ್ ಪೆಕ್ಟರ್ ಮಂಜುನಾಥ ಹಿರೇಮಠ ಅವರು ಸಾರ್ವಜನಿಕರಿಗೆ ತಿಳುವಳಿಕೆ ಹೇಳಿದರು .


Leave a Reply