Koppal

ರೆಸಾರ್ಟ್ ಗೊಂದಲ ಆದಷ್ಟು ಬೇಗ ಪ್ರಾಧಿಕಾರ ಜೊತೆ ಚರ್ಚಿಸಿ ಸರಿಪಡಿಸುವೆ ಸಚಿವ ಹಾಲಪ್ಪ ಆಚಾರ್


ಗಂಗಾವತಿ: ತಾಲೂಕಿನ ಮುಕ್ಕುಂಪಿ ಕೆರೆಯ ಅಂದಾಜು 93 ಕೋಟಿಯ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಅವರು ಸಣಾಪುರ ಗ್ರಾಮದ ಸುತ್ತಮುತ್ತಲಿನ ರೆಸಾರ್ಟ್ ಬಗ್ಗೆ ಮಾತನಾಡಿದರು
ಈ ಹಿಂದೆ ಮುಖ್ಯಮಂತ್ರಿ ಅವರ ಜೊತೆಗೆ ಮನವಿ ಮಾಡಿಕೊಂಡಿದ್ದೇವೆ ಹಂಪಿ ಪ್ರಾಧಿಕಾರದಲ್ಲಿ ರೆಸಾರ್ಟ್ ಗಳು ಇದ್ದಾವೆ
ನಮ್ಮ ಕೊಪ್ಪಳ ಜಿಲ್ಲೆಯ ಭಾಗವನ್ನು ಪ್ರಾಧಿಕಾರ ಮಾಡಿ ನಮ್ಮ ಜಿಲ್ಲೆ ಹಂಪಿ ಪ್ರಾಧಿಕಾರಕ್ಕೆ ಬರುವುದಿಲ್ಲ
ಪ್ರಾಧಿಕಾರದ ಅಧಿಕಾರಿಗಳನ್ನು ಸಭೆ ಮಾಡಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ
ನಮ್ಮ ಭಾಗದ ರೆಸಾರ್ಟ್ ಮಾಲೀಕರಿಗೆ ಅನ್ಯಾಯವಾಗುತ್ತಿದೆ ಆದಷ್ಟು ಬೇಗ ಈ ಸಮಸ್ಯೆಯನ್ನು ಪ್ರಾಧಿಕಾರ ಅಧಿಕಾರಿಗಳ ಜೊತೆ ಚರ್ಚಿಸಿ ಆದಷ್ಟು ಬೇಗ ನಿಮಗೆ ನ್ಯಾಯ ದೊರಕಿಸಿಕೊಡುವೆ ಎಂದು ಸಚಿವ ಹಾಲಪ್ಪ ಆಚಾರ್ ಪರಣ್ಣ ಮುನವಳ್ಳಿ ಇಬ್ಬರೂ ಸೇರಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ

ಗಂಗಾವತಿ ತಾಲೂಕು ವರದಿಗಾರ
(ಹನುಮೇಶ ಬಟಾರಿ)
9901465990


Leave a Reply