Koppal

ಗಂಗಾವತಿ ಮುಕ್ಕುಂಪಿ ಕೆರೆಯ 93 ಕೋಟಿ ಕಾಮಗಾರಿ ಭೂಮಿಪೂಜೆ ಇಂದು ನಡೆಯಿತು


ಗಂಗಾವತಿ:ತುಂಗಾಭದ್ರ ನದಿಯಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಕ್ಕುಂಪಿ ಚಿಕ್ಕಬೆಣಕಲ್ ಹಿರೇಬೆಣಕಲ್ ವೆಂಕಟಗಿರಿ ಲಿಂಗದಳ್ಳಿ ಮತ್ತು ಎಚ್ ಜಿ ರಾಮುಲು ನಗರ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಅಂದಾಜು 93 ಕೋಟಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು
ಈ ಸಂದರ್ಭದಲ್ಲಿ ಸಚಿವ ಹಾಲಪ್ಪ ಆಚಾರ್ . ಕರಡಿ ಸಂಗಣ್ಣ. ಪರಣ್ಣ ಮುನವಳ್ಳಿ. ದಡೆಸೂಗೂರು ಬಸವರಾಜ್ .ಎಚ್ ಆರ್ ಶ್ರೀನಾಥ್ ತಿಪ್ಪೇರುದ್ರಸ್ವಾಮಿ. ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಯುವಕರು ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

ಗಂಗಾವತಿ ವರದಿಗಾರ
(ಹನುಮೇಶ ಬಟಾರಿ)
9901465990


Leave a Reply